ಭಂಡಾರಕೇರಿ ಮಠ,ಉಡುಪಿ



ಉಪನ್ಯಾಸಗಳು
ಮಹಾಭಾರತ ಸಭಾಪರ್ವ
ಶ್ರೀಕೃಷ್ಣ ಚರಿತಾಮೃತಮ್
ವಿದ್ಯೇಶತೀರ್ಥರ ಪೀಠಾರೋಹಣ ರಜತೋತ್ಸವದ ದ್ವನಿಸುರಳಿಗಳು
ಕೃಷ್ಣಮಾಲಾ


ಮಹಾಭಾರತ ಸಭಾಪರ್ವ
ಶ್ರೀ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಯವರು
ಚೆನ್ನೈನ "ವಿಶ್ವೇಶ ಸೇವಕ ಸಂಘದ "ಕಾರ್ಯಕ್ರಮದ ಅಂಗವಾಗಿ
೧೬.೧೧.೨೦೦೫  ರಿಂದ ೨೪.೧೧.೨೦೦೫ ರವರೆಗೆ

ನೆಡೆದ " ಸುಜ್ಞಾನ ಸತ್ರದ " 
ಉಪನ್ಯಾಸ ಮಾಲಿಕೆ
(೧೦ ನಿಮಿಷಗಳ ಅವಧಿಯ ಪ್ರವಚನರೂಪದಲ್ಲಿ ಅಳವಡಿಸಲಾಗಿದೆ)
1 2 3 4 5
ಶ್ರೀಕೃಷ್ಣ ಚರಿತಾಮೃತಮ್
(೧೦ ನಿಮಿಷಗಳ ಅವಧಿಯ ಪ್ರವಚನರೂಪದಲ್ಲಿ ಅಳವಡಿಸಲಾಗಿದೆ)
1 2 3 4 5

ವಿದ್ಯೇಶತೀರ್ಥರ ಪೀಠಾರೋಹಣ ರಜತೋತ್ಸವ, ಭಂಡಾರಕೇರಿಮಠ

೧೮ - ೨ - ೨೦೦೬ ರ ಕಾರ್ಯಕ್ರಮಗಳು
ಉಪನ್ಯಾಸ
ಶ್ರೀರಾಮ - ಶ್ರೀ ನಾರಾಯಣಾಚಾರ್ಯ -       
ಶ್ರೀಕೃಷ್ಣ - ಶ್ರೀ ರಾಮನಾಥಾಚಾರ್ಯ -     
ಸನ್ಮಾನಿತರ ಪರಿಚಯ
ಶ್ರೀ
ಆನಂದತೀರ್ಥ ನಾಗಸಂಪಿಗೆ -  
ಸನ್ಮಾನಕ್ಕೆ ಉತ್ತರ -        
ಆಶೀರ್ವಚ

ವಿದ್ಯೇಶತೀರ್ಥರ ಸಂದೇಶ -  

೧೯ - ೨ - ೨೦೦೬ ರ ಕಾರ್ಯಕ್ರಮಗಳು
ಉಪನ್ಯಾಸ
ವಿಷ್ಣುಸಹಸ್ರನಾಮ - ಶ್ರೀ ಸತ್ಯನಾರಾಯಣಾಚಾರ್ಯ -     
ಶ್ರೀವೇದವ್ಯಾಸರು - ಶ್ರೀ ಪ್ರಭಂಜನಾಚಾರ್ಯ -     
ಸನ್ಮಾನ
ಶ್ರೀ
ವೆಂಕಟೇಶಾಚಾರ್ಯ -  

 
 
ಆಶೀರ್ವಚ
ವಿದ್ಯಾಧೀಶತೀರ್ಥರು -    
ವಿದ್ಯೇಶತೀರ್ಥರ ಸಂದೇಶ -  

೨೦ - ೨ - ೨೦೦೬ ರ ಕಾರ್ಯಕ್ರಮಗಳು

ವಿವಿಧ ವಿದ್ವಾಂಸರಿಂದ ವಾಕ್ಯಾರ್ಥ ಗೋಷ್ಠೀ


ವಿಷಯ ''ಈಕ್ಷತ್ಯಧಿಕರಣ''
ಉಪಸ್ಥಿತಿ
 ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ಮತ್ತು
ಶ್ರೀ ವಿವಿದ್ಯೇಶತೀರ್ಥ ಶ್ರೀಪಾದರು
ಭಗವಹಿಸಿದ ವಿದ್ವಾಂಸರು
1 ಶ್ರೀ ರಾಮಾನುಜ ತಾತಾಚಾರ್ಯರು ಮಣಿಗ್ರಂಥವ್ಯಾಖ್ಯಾಕಾರರು, ಮಾಜಿ ಕುಲಪತಿಗಳು, ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ, ತಿರುಪತಿ
2 ಶ್ರೀ ಕೃಷ್ಣಮೂರ್ತಿ ಶಾಸ್ತ್ರಿ ಅದ್ವೈತ ವಿಶಿಷ್ಠ ವಿದ್ವಾಂಸರು, ಚೆನ್ನೈ
3 ಶ್ರೀ ಮಣಿ ದ್ರಾವಿಡ ಅದ್ವೈತ ವಿಶಿಷ್ಠ ವಾಕ್ಯಾರ್ಥಕೋವಿದರು , ಚೆನ್ನೈ
4 ಶ್ರೀ ದೇವನಾಥ ಪ್ರಾಧ್ಯಾಪಕರು ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ
5 ಶ್ರೀ ಡಿ. ಪ್ರಹ್ಲಾದ ಆಚಾರ್ಯರು ಮಾಜಿಕುಲಪತಿಗಳು, ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ
6 ಶ್ರೀ ಶೇಷಗಿರಿ ಆಚಾರ್ಯರು ಭಾಗವತ ಶುದ್ಧಪಾಠ ಸಂಶೋಧಕರು,ವಾಕ್ಯಾರ್ಥತಜ್ಞರು,ಮೈಸೂರು
7 ಶ್ರೀ ಹಯವದನ ಪುರಾಣಿಕರು ಮಾಜಿ ಪ್ರಾಚಾರ್ಯರು, ತಿರುಪತಿ ರಾಷ್ಠ್ರೀಯ ಸಂಸ್ಕೃತ ವಿದ್ಯಾಪೀಠ
8 ಶ್ರೀ ಎ.ಹರಿದಾಸ ಭಟ್ಟರು ಪ್ರಾಂಶುಪಾಲರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು

ಪ್ರಥಮ ಭಾಗ


ದ್ವಿತೀಯ ಭಾಗ

ಉಪನ್ಯಾಸ
ಉಪನಿಷತ್ತುಗಳಲ್ಲಿ ಏಕದ್ವನಿ - ಶ್ರೀ ಬನ್ನಂಜೆಗೋವಿಂದಾಚಾರ್ಯರು
ಭಾಗ        

ಸನ್ಮಾನಕ್ಕೆ ಉತ್ತರ 


ಗ್ರಂಥ ಬಿಡುಗಡೆ

ಆಶೀರ್ವಚ
ವಿದ್ಯಾಧೀಶತೀರ್ಥರು -  


ಕೃಷ್ಣಮಾಲಾ
ಕೃಷ್ಣಮಾಲಾ ಮತ್ತು ಧ್ಯಾನಮಾಲಾ, ಶ್ರೀ ನಾರಾಯಣಪಂಡಿತಾಚಾರ್ಯರ ಅಪ್ರಕಟಿತವಾದ ಅಪೂರ್ವಕೃತಿಗಳು. ಪೂಜ್ಯ ಶ್ರೀ ಬನ್ನಂಜೆಯವರು ಈ ಕೃತಿಗಳನ್ನು ಸಂಪಾದಿಸಿ, ಸಂಸ್ಕೃತ ಟಿಪ್ಪಣಿ ಮತ್ತು ಕನ್ನಡ ಅನುವಾದಗಳನ್ನು  ಮಾಡಿರುತ್ತಾರೆ. ಈ ಕೃತಿಗಳನ್ನು ಚೊಕ್ಕವಾಗಿ   ಬೆಂಗಳೂರಿನ ದಶಪ್ರಮತಿಪ್ರಕಾಶನ ದವರು ಪ್ರಕಟಿಸಿದ್ದಾರೆ. ಕೃಷ್ಣಮಾಲಾ ಕೃತಿಯನ್ನು ಅರ್ಥಾನು ಪೂರ್ವಕ ದಿನನಿತ್ಯ ಭಕ್ತರು ಪಠಣ ಮಾಡಲು ಅನುವಾಗಲು ಭಂಡಾರ ಕೇರಿ ಮಠದ, ಶ್ರೀ ವಿದ್ಯೇಶತೀರ್ಥರು ತಮ್ಮ ವಿದ್ವತ್ ಪೂರ್ಣ ಉಪನ್ಯಾಸವನ್ನು ಭಾಗವತ, ಭಾರತ,  ಹರಿವಂಶ,  ಮಹಾಭಾರತ ತಾತ್ಪರ್ಯ ನಿರ್ಣಯ ಮತ್ತು ವಿಷ್ಣುಪುರಾಣಗಳಲ್ಲಿ ,ಉಲ್ಲೇಖಿತ ಕೃಷ್ಣಮಾಲಾ ಕಥಾನಕವನ್ನು ಸವಿಸ್ಥಾರವಾಗಿ, ಬೆಂಗಳೂರಿನ ಪೂರ್ಣಪ್ರಜ್ಞವಿದ್ಯಾಪೀಠ ಮತ್ತು ಇತರ ಸ್ಥಳಗಳಲ್ಲಿ ಉಪನ್ಯಾಸಮಾಲಿಕೆಯಾಗಿ ಅನುಗ್ರಹಿಸಿದ್ದಾರೆ. ಇದರ ಸಾಹಿತ್ಯ ಮತ್ತು ದ್ವನಿ ಮುದ್ರಣವನ್ನು ಕಂತುಗಳಾಗಿ ವಿಭಾಗಿಸಿ ನೀಡಲಾಗಿದೆ.

01_1 01_2 01_3 02_1 02_2 02_3
03_1 03_2 03_3 03_4 04_1 04_2
04_3 04_4 05_1 05_2 05_3 06_1
06_2 06_3 07_1 07_2 08_1 08_2
09_1 09_2 09_3 10_1 10_2 10_3
11_1 11_2 11_3 12_1 12_2 12_3