ಭಂಡಾರಕೇರಿ ಮಠ,ಉಡುಪಿ

ಶ್ರೀ ನಾರಾಯಣ ಪಂಡಿತಾಚಾರ್ಯರ ಅಪೂರ್ವ ಕೃತಿ
ಶ್ರೀ ಕೃಷ್ಣಮಾಲಾ
ಕೃಷ್ಣಮಾಲಾ ಮತ್ತು ಧ್ಯಾನಮಾಲಾ, ಶ್ರೀ ನಾರಾಯಣಪಂಡಿತಾಚಾರ್ಯರ ಅಪ್ರಕಟಿತವಾದ ಅಪೂರ್ವಕೃತಿಗಳು. ಪೂಜ್ಯ ಶ್ರೀ ಬನ್ನಂಜೆಯವರು ಈ ಕೃತಿಗಳನ್ನು ಸಂಪಾದಿಸಿ, ಸಂಸ್ಕೃತ
ಟಿಪ್ಪಣಿ ಮತ್ತು ಕನ್ನಡ ಅನುವಾದಗಳನ್ನು ಮಾಡಿರುತ್ತಾರೆ. ಈ
ಕೃತಿಗಳನ್ನು ಚೊಕ್ಕವಾಗಿ ಬೆಂಗಳೂರಿನ ದಶಪ್ರಮತಿಪ್ರಕಾಶನ ದವರು
ಪ್ರಕಟಿಸಿದ್ದಾರೆ. ಕೃಷ್ಣಮಾಲಾ ಕೃತಿಯನ್ನು ಅರ್ಥಾನು ಪೂರ್ವಕ ದಿನನಿತ್ಯ ಭಕ್ತರು ಪಠಣ
ಮಾಡಲು ಅನುವಾಗಲು ಭಂಡಾರ ಕೇರಿ ಮಠದ, ಶ್ರೀ ವಿದ್ಯೇಶತೀರ್ಥರು ತಮ್ಮ ವಿದ್ವತ್ ಪೂರ್ಣ
ಉಪನ್ಯಾಸವನ್ನು ಭಾಗವತ, ಭಾರತ, ಹರಿವಂಶ, ಮಹಾಭಾರತ ತಾತ್ಪರ್ಯ ನಿರ್ಣಯ
ಮತ್ತು ವಿಷ್ಣುಪುರಾಣಗಳಲ್ಲಿ ,ಉಲ್ಲೇಖಿತ ಕೃಷ್ಣಮಾಲಾ ಕಥಾನಕವನ್ನು ಸವಿಸ್ಥಾರವಾಗಿ,
ಬೆಂಗಳೂರಿನ ಪೂರ್ಣಪ್ರಜ್ಞವಿದ್ಯಾಪೀಠ ಮತ್ತು ಇತರ
ಸ್ಥಳಗಳಲ್ಲಿ ಉಪನ್ಯಾಸಮಾಲಿಕೆಯಾಗಿ ಅನುಗ್ರಹಿಸಿದ್ದಾರೆ. ಇದರ ದ್ವನಿ ಮುದ್ರಣವನ್ನು ಕಂತುಗಳಾಗಿ ವಿಭಾಗಿಸಿ ದ್ವನಿಸುರಳಿಗಳು ವಿಭಾಗದಲ್ಲಿ ನೀಡಲಾಗಿದೆ.
|| ಶ್ರೀ ಕೋದಂಡ ರಾಮೋ ವಿಜಯತೇ ||
ಶ್ರೀ ಮದಾನಂದತೀರ್ಥೋ ವಿಜಯತೇ ||
ಶ್ರೀ ಗುರುಭ್ಯೋ ನಮಃ | ಶ್ರೀ ಪರಮಗುರುಭ್ಯೋ ನಮಃ |
ಶ್ರೀ ಆದಿಗುರುಭ್ಯೋ ನಮಃ | ಶ್ರೀ ಮೂಲಗುರುಭ್ಯೋ ನಮಃ |
ಶ್ರೀ ದೇವತಾಯೈ ನಮಃ | ಶ್ರೀ ವಾಸುದೇವಾಯ ನಮಃ |
ಅಸ್ಯ ಶ್ರೀ ಕೃಷ್ಣಮಾಲಾಸ್ತೋತ್ರಸ್ಯ ಶ್ರೀ ನಾರಾಯಣಪಂಡಿತಾಚಾರ್ಯ ಋಷಿಃ |
ತ್ರಿಷ್ಟುಪ್ ಛಂದಃ | (ಶಚಿಛಂದೋ ದೇವತೆ) | ಶ್ರೀ ರುಕ್ಮಿಣೀ ಸತ್ಯಭಾಮಾ ಪತಿ ರೂಪ್ಯಪೀಠ ಪತಿ
ಮಧ್ವ ಕರಾರ್ಚಿತ ಶ್ರೀಕೃಷ್ಣ ಪರಮಾತ್ಮಾ ದೇವತಾ |
ನಿರಂತರಂ ಶ್ರೀಕೃಷ್ಣ ಜ್ಞಾನ-ಭಕ್ತಿ-ಅನುಗ್ರಹ ಸಿದ್ಧ್ಯರ್ಥಂ | ನಿರಂತರಂ
ಶ್ರೀಕೃಷ್ಣಮಾಲಾಸ್ತೋತ್ರ ಪಠನಾಖ್ಯಂ ಕರ್ಮ ಕರಿಷ್ಯೇ ||
ಧ್ಯಾನಂ
ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯ ಚ |
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ ||
||ಓಂ ||
ವೃಂದಾರಕೈರ್ವದಿತ ಆವಿರಾಸೀದ್
ಭೋಜೇಂದ್ರ-ಪುತ್ರ್ಯಾಂ ಭಗವಾನ್ ಮುಕುಂದಃ |
ಸ ವಾಸುದೇವೋ ವಸುದೇವ-ನಿತೋ
ವ್ರಜಂ ತದಾssನೀಯತ ತೇನ ದುರ್ಗಾ ||೧||
ಕಂಸೋ ಯಶೋದಾ-ಸುತಯಾ ವಿಷಣ್ಣೇ
ಭೂಮ್ನಾ ಹತಾಯಾಮಪಿ ಪೂತನಾಯಾಮ್ |
ದತ್ತ್ವಾ ಕರಂ ನಂದತಿ ತತ್ರ ನಂದೇ
ಚಿಕ್ಷೇಪ ದೇವಃ ಶಕಟಾಕ್ಷ-ದೈತ್ಯಮ್ ||೨||
ಸ ರೌಹಿಣೇಯೇನ ನಿಜಾಗ್ರಜೇನ
ಶೇಷೇಣ ಪೂರ್ವಂ ಶಿಶುವದ್ ವಿರೇಜೇ |
ಮಾತ್ರೇ ಸ್ವವಕ್ತ್ರೇ ಪ್ರಕಟೀಚಕಾರ
ವಿಶ್ವಂ ತೃಣಾವರ್ತಮಪಿ ನ್ಯಗೃಹ್ಣಾತ್ ||೩||
ಗರ್ಗ-ಸ್ತುತೋ ಮೃದ್-ಭುಗಶೇಷ-ದರ್ಶೀ
ಮಾತ್ರಾ ನಿಬದ್ಧೋsರ್ಜುನ-ಭಂಜನೋsಲಮ್ |
ವೃಕೈಸ್ತು ವೃಂದಾವನಗಃ ಸ-ರಾಮಃ
ಸ ವತ್ಸ-ಪಾಲೋ ಭುವನೋತ್ಸವೋsಭೂತ್ ||೪||
ವತ್ಸಾಸುರಾರಿರ್ಬಕ-ಭಿತ್ ಸುಗೋಪೋ
ಗೋ-ಗೋಪ-ಲಕ್ಷ್ಮೀ-ಕಟು-ಕಾಲಿಯ-ಧ್ರುಕ್ |
ಪೀತ್ವಾ ದವಂ ಚೋಗ್ರ-ಸುರಾರ್ಯಗಾರಿಃ
ಸಪ್ತೋಕ್ಷ-ದೈತ್ಯಚ್ಚಿದವಾಪ ಜಾಯಾಮ್ ||೫||
ಹತ್ವಾ ಖರಂ ದೈತ್ಯಮಥ ಪ್ರಲಂಬಂ
ಬಲೇನ ಪೀತ್ವಾ ಚ ಪುನರ್ದವಾಗ್ನಿಮ್ |
ವಿಪ್ರಾಭಿರಾಪ್ತೋ ಗಿರಿ-ಗುಪ್ತ-ಗೋಪೋ
ಗೋವಿಂದ ಇಂದ್ರಾರ್ಚಿತ ಐಕ್ಷಿ ಗೋಪೈಃ ||೬||
ಕಾರ್ತ್ಯಾಯನೀ-ಭಕ್ತಿಮತೀಶ್ಚ ಕನ್ಯಾಃ
ಉವಾಹ ರೇಮೇಖಿಲ-ಗೋಪಿಕಾಭಿಃ |
ಅದಾಚ್ಚ ತಾಭ್ಯೋ ದಶ-ಲಕ್ಷ-ಪುತ್ರಾನ್
ಸ ಶಂಖಚೂಡಾರಿರರಿಷ್ಟಮಾಸ್ಯತ್ ||೭||
ನಂದಾವಿತಾsಹೇರ್ವರುಣಸ್ಯ ಪಾಶಾದ್
ವೌಕುಂಠ-ದರ್ಶೀ ಪಶು-ಜೀವನೇಭ್ಯಃ |
ಕೇಶ್ಯರ್ವ-ಹಾ ವ್ಯೋಮ-ಸುರಾರೀ
ಕಂಸಾಘಮಕ್ರೂರ-ಗಿರಾsಶೃಣೋತ್ ಸಃ ||೮||
ಸಾಕ್ರೂರ-ರಾಮೋ ಮಧುರಾಂ ಸ ಗಚ್ಛನ್
ಅಕ್ರೂರ-ದೃಷ್ಟೋ ಯಮುನಾ-ಜಲೇ ಚ |
ಅವೈಕ್ಷಿ ಪೌರೈರ್ಧೃತ-ಧೌತ-ವಾಸಾಃ
ಅಲಕ್ತಕಾಕ್ತೋsಮಲ-ಮಾಲ-ಭಾರೀ ||೯||
ಸ ಸುಂದರಶ್ಚಂದನ-ಚರ್ಚಿತಾಂಗಃ
ಚಾಪಂ ಚ ಚಿತ್ತಂ ಚ ಚಕರ್ಷ ಕಾಂಸಮ್ |
ಸ-ಹಸ್ತನಂ ಹಸ್ತಿ-ಪತಿಂ ಚ ಹತ್ವಾ
ಚಾಣೂರ-ಹಾ ಮುಷ್ಟಿಕ-ವೈರಿಣಾsಭಾತ್ ||೧೦||
ಬಲೋಥ ಕಂಸಾವರಜಾನ್ ಜಘಾನ
ಬಲಾನುಜಃ ಕಂಸ-ಬಲಂ ಚ ಕಂಸಮ್ |
ಪ್ರಸಾದ್ಯ ಮಾತಾ-ಪಿತರೌ ನೃಪಂ ಚ
ಚಕ್ರೇ ವಿಶೋಕಸ್ಯ ಪಿತಾ ಸ-ರಾಮಃ ||೧೧|
ದ್ವಿಜತ್ವಮಾಪ್ತೋsಥ ವಿಮುಚ್ಯ ನಂದಂ
ಸುತಂ ಮೃತಂ ಪ್ರಾಗ್ ಗುರವೇ ದದೌ ಸಃ |
ಜರಾ-ಸುತಂ ದ್ವಾರ-ರುಧಂ ಸ-ರಾಮೋ
ಜಿಗಾಯ ಚಾಷ್ಟಾದಶ-ಯುತ್ಸು ಚೇಶಃ ||೧೨||
ಪಾರ್ಥಾನಥಾಕ್ರೂರಮಯಾಪಯತ್ ಸಃ
ಭೀಮಾದ್ಯವಾಪ್ತೋ ವ್ರಜಮುದ್ಧವಂ ಚ |
ಗೋಮಂತ-ಗೋ ರಾಮಯುತಃ ಕಿರೀಟೀ
ಜರಾ-ಸುತಂ ಪ್ರಾಸ್ಯ ಸೃಗಾಲ-ಹಾsಭೂತ್ ||೧೩||
ದುರ್ಮಂತ್ರ-ಭೂಪೈರ್ಭಯತೋsಭಿಷಿಕ್ತಃ
ಕೃಷ್ಣೋ ವಿದರ್ಭೇsಕೃತ ವಿಶ್ವ-ರೂಪಮ್ |
ಕೃತ್ವಾ ಪುರೀಂ ಯಾವನಮೀರಿತಂ ತೈಃ
ಸ ಘಾತಯಿತ್ವಾssಶು ನೃಪಾನಜೈಷೀತ್ ||೧೪||
ಸ ರೇವತೀ-ಕಾಂತ-ಯುತೋ ಜಿತಾರಿಃ
ಭೈಷ್ಮೀಮವಾಪ್ಯಾಕೃತ ಶಂಬರಾರಿಮ್ |
ಸ್ಯಮಂತಕಂ ಜಾಂಬವತೀ ಚ ಲಬ್ಧ್ವಾ
ಸತ್ಯಾಂ ಚ ಲೇಭೇಜನಯಚ್ಚ ಸಾಂಬಮ್ ||೧೫||
ವಿಚಕ್ರ-ಹಾ ಭೂತ-ನುದಸ್ತ-ರಕ್ಷಾಃ
ಬಲೇನ ಸಾಲ್ವಾರ್ದನ-ಸಾತ್ಯಕೇನ |
ಯುತಃ ಸ ಹಂಸಂ ಡಿಭಕಂ ಚ ಹತ್ವಾ
ಗದಾಗ್ರಜೋಭಾದ್ ದಯಿತ-ತ್ರಿ-ಶುಕ್ಲಃ ||೧೬||
ಪಾರ್ಥ-ಶ್ರಿಯೇ ಹಾರ್ದಿಕ-ಮುಕ್ ಕುರೂಂಶ್ಚ
ಗತ್ವಾssಪ್ತ-ಭಾರ್ಯಾನ್ ದ್ವಿರವಾಪ ಪಾರ್ಥಾನ್ |
ಅಥಾಭಿಷಿಚ್ಯೇಂದ್ರ-ಪುರೇ ನಿಧಾಯ
ಪಾರ್ಥಾನ್ ಸ ಸತ್ಯಾ-ಜನಕ-ಘ್ನಮಾಸ್ಯತ್ ||೧೭||
ಪ್ರದರ್ಶ್ಯ ರತ್ನಂ ಹಲಿನೇsರ್ಕಪುತ್ರೀ-
ಮವಾಪ ನೀಲಾಮಪಿ ಸ ದ್ವಿ-ರೂಪಾಮ್ |
ಸ-ಮಿತ್ರವಿಂದಾಮಥ ಕೈಕಯೀ ಚ
ಭದ್ರಾಂ ತು ಮಾದ್ರಿಮಪಿ ಲಕ್ಷಣಾಖ್ಯಾಮ್ ||೧೮||
ತಂ ನಾರದೋsಥಾಖಿಲ-ರಾಜ-ಮಧ್ಯೇ
ಪ್ರೋಚೇ ತ್ವಮಾಶ್ಚರ್ಯ-ತಮೋsಸಿ ಧನ್ಯಃ |
ಕುಂತ್ಯಾsರ್ಥಿತಃ ಪಾರ್ಥ-ಕುರೂನಜೈಷೀತ್
ಇತ್ಥಂ ಮುರಾದೀನ್ ನರಕಂ ಚ ಸೋsಹನ್ ||೧೯||
ಸತ್ಯಾರ್ಥಮೀಶೋ ಹೃತ-ಪಾರಿಜಾತೋ
ದೇವೌಘ-ಜಿದ್ ದ್ವ್ಯಷ್ಟ-ಸಹಸ್ರ-ಭಾರ್ಯಃ |
ಪ್ರತೇಕಮೇತಾಸು ದಶಾsಪ ಪುತ್ರಾನ್
ಸುತೌ ವಿಜಿಷ್ಣೋ ಅಪಿ ಸೋsಭ್ಯನಂದತ್ ||೨೦||
ಸ ನಾರದಾವೇಕ್ಷಿತ-ವಿಶ್ವರೂಪಃ
ಪುರೇ ಸುಭದ್ರಾಂ ವಿಜಯಾಯ ಚಾದಾತ್ |
ದದೌ ಸ-ರಾಮೋ ಬಹು ರತ್ನಮಸ್ಮೈ
ದದಾಹ ಪಾರ್ಥೇನ ಚ ಖಾಂಡವಂ ಸಃ ||೨೧||
ಸಮಂತ-ಪೂರ್ವಂ ಖಲು ಪಂಚಕಂ ಚ
ಗತೋ ವ್ಯಧತ್ತಾsಹ್ನಿಕಮಶ್ವ-ಮೇಧಮ್ |
ಪುರಂ ವ್ರಜನ್ ಮಾರ್ಗ-ರುಧಂ ನಿರಾಸ
ಸ ದಂತವಕ್ರಂ ಚ ವಿಡೂರಥಂ ಚ |
ಸಂಶಿಕ್ಷ್ಯ ಜಿಷ್ಣುಂ ಸ ಜರಾ-ಸುತಾರಿಂ
ಭೀಮಂ ಸಮಾಶ್ಲಿಷ್ಯ ಜಘಾನ ಚೈದ್ಯಮ್ ||೨೨||
ನಿಹತ್ಯ ಸೌಭೇಶಮವೇಕ್ಷ್ಯ ಪಾರ್ಥಾನ್
ವನೇ ಶಿವಾರ್ಚೀ ಖಲೇ-ಮೋಹನಾಯ |
ಸ ಪೌಂಡ್ರಕಂ ನಿರ್ಜಿತವಾನ್ ಜಘಾನ
ತಥೈಕಲವ್ಯಂ ಚ ಸುದಕ್ಷಿಣಂ ಚ ||೨೩||
ಭೈಷ್ಮ್ಯಾ ವ್ಯಧಾತ್ ಪ್ರೇಮಕಲೇರ್ವಿಡಂಬಂ
ರಾಮಂ ವ್ರಜಂ ಯಾಂತಮಥಾsತ್ಮ-ವಾಕ್ಯಾತ್ |
ಮೈಂದಂ ಚ ಹತ್ವಾ ವಿವಿದ-ಘ್ನಮದ್ರೌ
ಕೃಷ್ಣೋಭ್ಯನಂದತ್ ಕುರು-ಭೀಷಣಂ ಚ ||೨೪||
ಅಗ್ನ್ಯಾದಿ-ಜಿದ್ ಬಾಣ-ಜಯೀ ಪ್ರಭಾಸೇ
ಸ ಪ್ರಾಪ ಪಾರ್ಥಾನ್ ಕುರು-ರಾಷ್ಟ್ರ-ಗಾಂಶ್ಚ |
ವಿವಾಹ್ಯ ಸೌಭದ್ರಮುದಾರ-ಮಂತ್ರೋ
ವೃತಃ ಸ್ವ-ಪುರ್ಯಾಂ ವಿಜಯೇನ ಸೌತ್ಯೇ |
ಸು-ಮಂತ್ರ-ಕೃತ್ ಪಾಂಡವ-ಸೌತ್ಯ-ಕಾರೀ
ಸ ವಿಶ್ವ-ರೂಪೋರ್ಜುನ-ಶಿಕ್ಷಕೋsಭಾತ್ ||೨೫||
ಸ್ವಾನಂದನಂ ಮಂದ-ಮನೋಜ್ಞ-ಹಾಸಂ
ಶೃಂಗಾರಿಣಂ ಶಾರ್ಙ್ಗಣಮೀಕ್ಷಣಾಭ್ಯಾಮ್ |
ಮುಷ್ಣಂತಮಾಯೂಂಷಿ ತಮೀಕ್ಷಮಾಣಾ
ಯೌಧಾ ಗತಿಂ ಯೋಗ-ಜಿತಾಮವಾಪುಃ ||೨೬||
ಭೀಷ್ಮ-ಪ್ರತಿಜ್ಞಾನಮಪೀಪಲತ್ ಸ
ಭೀಷ್ಮೋಕ್ತ-ಭೂಮಾ ಹೃತ-ವೈಷ್ಣವಾಸ್ತ್ರಃ |
ಸ್ವಪ್ನೇsರ್ಜುನಾನುಗ್ರಹ-ಕೃತ್ ಸುಭದ್ರಾ-
ಶೋಕ-ಚ್ಛಿದೀಶಃ ಸ್ವನಯನ್ ಸ್ವ-ಶಂಖಮ್ ||೨೭||
ಶೈನೇಯ-ಪೋ ವಾಸವಿನಾ ಜಘಾನ
ಜಯದ್ರಥಂ ನೀತಿ-ನಿವಾರಿತಾಸ್ತ್ರಃ |
ದ್ರೌಣೀಷು-ಬದ್ಧಾರ್ಜುನ-ವೀರ್ಯ-ಕಾರೀ
ರಾಜೇಂದ್ರ-ಸೂನ್ವೋಃ ಸ ವಿರೋಧಮಾಸ್ಯತ್ ||೨೮||
ಅಪಾತ್ ಸ ಪಾರ್ಥಂ ರಥಮಾನಮಯ್ಯ
ಭೀಮಂ ಚ ತುಷ್ಟಾವ ನಿನಿಂದ ದುಷ್ಟಮ್ |
ದ್ರೌಣಿಂ ಸ ಶಪ್ತ್ವಾssಬಿಕ-ದೋಷ-ದರ್ಶೀ
ಕೃಷ್ಣಾಂ ಪ್ರಸಾದ್ಯಾಭಿಷೇಚ ಧರ್ಮಮ್ ||೨೯||
ಸ್ವಯಂ ಚ ಭೀಷ್ಮೇಣ ಚ ಶಿಕ್ಷಯಿತ್ವಾ
ಭೂಪಂ ಸ ಭೀಮೇನ ಕಲಿಂ ನಿಬಧ್ಯ |
ಜಿಷ್ಣೋರ್ಗುರುಃ ಕಾರುಣಿಕೋsಪ್ಯುದಂಕೇ
ಗತ್ವಾ ಪುರೀಂ ಸ್ವೇಭ್ಯ ಉವಾಚ ವೃತ್ತಮ್ ||೩೦||
ವ್ರಜನ್ನುದಂಕೇಷ್ಟ-ಕೃದೇಷ ಪಾರ್ಥಾನ್
ಪರೀಕ್ಷಿತೇ ಜೀವನ-ದೋs೦ಗವಾದೀ |
ಅಯಾಜಯದ್ ಧರ್ಮಜಮಶ್ವ-ಮೇಧೈಃ
ಊಚೇ ಚ ಧರ್ಮಾನಯಜತ್ ಸ್ವಯಂ ಚ ||೩೧||
ಸುರಾರ್ಚಿತಃ ಶಿಕ್ಷಕ ಉದ್ಧವಸ್ಯ
ಸ್ವಂ ಬ್ರಹ್ಮ-ಶಾಪ-ಚ್ಛಲತಃ ಕುಲಂ ಚ |
ಸಂಹೃತ್ಯ ಕೃಷ್ಣೋ ನಿಜ-ಚಿತ್ತ-ಪದ್ಮೇ
ದೇದೀಪ್ಯತೇ ದೇವ ಉತ ಸ್ವ-ಲೋಕೇ ||೩೨||
ಉದ್ಧೃತ್ಯ ಶಾಸ್ತ್ರಾಂಬು-ನಿಧೇರ್ನಿಬದ್ಧಾ-
ಮಭೀಷ್ಟ-ದಾತ್ರೀಮಿವ ರತ್ನಮಾಲಾಮ್ ||
ನಾರಾಯಣಸ್ಯಾರ್ಪಯತೇ ಪದಾಬ್ಜೇ
ನಾರಾಯಣಃ ಶ್ರೀಮತಿ ಕೃಷ್ಣ-ಮಾಲಾಮ್ ||೩೩||