ಭಂಡಾರಕೇರಿ ಮಠ,ಉಡುಪಿ




ಶ್ರೀ ವಿದ್ಯೇಶತೀರ್ಥರ ಕೃತಿಗಳು

ಶ್ರೀ ಶ್ರೀಪಾದರ ಗ್ರಾಂಥಿಕ ಕೊಡುಗೆ ವಿದ್ವನ್ಮಾನ್ಯವಾದುದು. ಈವರೆಗೆ ಶ್ರೀ ಶ್ರೀಪಾದರು ಈ ಕೆಳಕಂಡ ಅಪೂರ್ವ ಕೃತಿಗಳನ್ನು ರಚಿಸಿದ್ದಾರೆ.
  • ಹರಿತತ್ವ ಚೂಡಾಮಣಿ
  • ಗೀತೆಯಲ್ಲಿ ಪ್ರಾಣತತ್ವ ಮಹಿಮೆ
  • ಭಾಗವತವು ಬೆಳಗಿದ ವೇದಾಂತ ದೀಪಾವಳಿ
  • ಅಹಂ ಬ್ರಹ್ಮಾಸ್ಮಿ
  • ಗುರಿ ಇಲ್ಲದ ದಾರಿ
  • ಭಗವಂತನ ನೈರ್ಗುಣ್ಯ ನಿರಾಕರಣೆ
  • ಶಿವರಾತ್ರಿ ರಹಸ್ಯ
  • ವಾಸುದೇವನಲ್ಲಿ ಗೀತಾಕಟಾಕ್ಷ
  • ಗೀತಾಸಾರ ಸೌರಭ
  • ಹರಿತೀರ್ಥ ವಿವೇಕಃ