ಭಂಡಾರಕೇರಿ ಮಠ,ಉಡುಪಿ

ಮಾಸವಿಶೇಷಗಳು
ಚೈತ್ರಮಾಸದ ವಿಶೇಷಗಳು
ಚೈತ್ರಮಾಸನಿಯಾಮಕ - ಶ್ರೀ ವಿಷ್ಣುಃ
ಯುಗಾದಿ ( ಚೈತ್ರ ಶುಕ್ಲ ಪ್ರತಿಪತ್)
ಗೌರೀತದಿಗೆ ( ಚೈತ್ರ ಶುಕ್ಲ ತದಿಗೆ)
ಮತ್ಸ್ಯ ಜಯಂತ ( ಚೈತ್ರ ಶುಕ್ಲ ತದಿಗೆ)
ಸತ್ಯಧ್ಯಾನರ ಪುಣ್ಯದಿನ ( ಚೈತ್ರ ಶುಕ್ಲ ಅಷ್ಟಮಿ)
ರಾಮನವಮಿ ( ಚೈತ್ರ ಶುಕ್ಲ ನವಮಿ)
ಕವೀಂದ್ರರ ಪುಣ್ಯದಿನ ( ಚೈತ್ರ ಶುಕ್ಲ ನವಮಿ)
ಚಿತ್ರಾ ಪೂರ್ಣಿಮಾ ( ಚೈತ್ರ ಪೂರ್ಣಿಮೆ)
ಹನುಮಜ್ಜಯಂತೀ ( ಚೈತ್ರ ಪೂರ್ಣಿಮೆ)
ವೈಶಾಖ ಸ್ನಾನ ಆರಂಭ(ಹುಣ್ಣಿಮೆ ಯಿಂದ)
ವಿಜಯದ್ವ್ಜ ತೀರ್ಥರ ಪುಣ್ಯದಿನ ( ಚೈತ್ರ ಕೃಷ್ಣ ದ್ವಿತೀಯಾ)
ಚೈತ್ರ ಕೃಷ್ಣ ತ್ರಯೋದಶೀ
ವೈಶಾಖಮಾಸದ ವಿಶೇಷಗಳು
ವೈಶಾಖಮಾಸನಿಯಾಮಕ - ಶ್ರೀ ಮಧುಸೂದನಃ
ವೈಶಾಖ ಸ್ನಾನ ಅಂತ್ಯ(ಹುಣ್ಣಿಮೆಯ ವರೆಗೆ)
ವೈಶಾಖಮಾಸದ ದಾನಗಳು (ತಂಪೆರೆಯುವ ಪದಾರ್ಥಗಳ ದಾನು)
ಅಕ್ಷಯ ತೃತೀಯಾ (ವೈಶಾಖ ಶುಕ್ಲ ತೃತೀಯಾ )
ಪರುಶರಾಮಜಯಂತಿ (ವೈಶಾಖ ಶುಕ್ಲ ತೃತೀಯಾ )
ವಿದ್ಯಾಧಿರಾಜತೀರ್ಥರ ಪುಣ್ಯದಿನ (ವೈಶಾಖ ಶುಕ್ಲ ತೃತೀಯಾ )
ಗಂಗಾಪೂಜೆ (ವೈಶಾಖ ಶುಕ್ಲ ಸಪ್ತಮೀ )
ಶ್ರೀನಿವಾಸ ಕಲ್ಯಾಣ (ವೈಶಾಖ ಶುಕ್ಲ ದಶಮೀ )
ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನೆ (ವೈಶಾಖ ಶುಕ್ಲ ಏಕಾದಶೀ )
ಶ್ರೀವೇದವ್ಯಾಸ ಜಯಂತೀ (ವೈಶಾಖ ಶುಕ್ಲ ದ್ವಾದಶೀ )
ಶ್ರೀ ನೃಸಿಂಹ ಜಯಂತೀ (ವೈಶಾಖ ಶುಕ್ಲ ಚತುರ್ದಶಿ )
ಅಂತ್ಯಪುಷ್ಕರಣೀ (ವೈಶಾಖ ಶುಕ್ಲ ತ್ರಯೋದಶೀ, ಚತುರ್ದಶೀ ಮತ್ತು ಹುಣ್ಣಿಮೆ )
ವೈಶಾಖ ಪೂರ್ಣಿಮಾ
ಭುವನೇಂದ್ರತೀರ್ಥರ ಆರಾಧನೆ (ವೈಶಾಖ ಬಹುಳ ಸಪ್ತಮೀ )
ವಿದ್ಯಾರತ್ನಾಕರ ತೀರ್ಥರ ಆರಾಧನೆ (ವೈಶಾಖ ಬಹುಳ ದ್ವಾದಶಿ )
ಶನೈಶ್ಚರ ಜಯಂತಿ (ವೈಶಾಖ ಬಹುಳ ಅಮಾವಸ್ಯೆ )
ಜ್ಯೇಷ್ಠಮಾಸದ ವಿಶೇಷಗಳು
ಜ್ಯೇಷ್ಠಮಾಸನಿಯಾಮಕ - ಶ್ರೀ ತ್ರಿವಿಕ್ರಮಃ
ಸತ್ಯಸಂಧರ ಪುಣ್ಯದಿನ (ಜ್ಯೇಷ್ಠ ಶುಕ್ಲ ದ್ವಿತೀಯಾ )
ಕೂರ್ಮ ಜಯಂತಿ (ಜ್ಯೇಷ್ಠ ಶುಕ್ಲ ತೃತೀಯಾ )
ವಾದೀಂದ್ರತೀರ್ಥರ ಆರಾಧನೆ (ಜ್ಯೇಷ್ಠ ಶುಕ್ಲ ನವಮಿ)
ಭಾಗೀರಥೀ ಜಯಂತಿ (ಜ್ಯೇಷ್ಠ ಶುಕ್ಲ ದಶಮಿ)
ತ್ರಿವಿಕ್ರಮ ಜಯಂತೀ (ಜ್ಯೇಷ್ಠ ಶುಕ್ಲ ದ್ವಾದಶಿ )
ಶ್ರೀಪಾದರಾಜರ ಪುಣ್ಯದಿನ (ಜ್ಯೇಷ್ಠ ಶುಕ್ಲ ಚತುರ್ದಶಿ )
ವಟಸಾವಿತ್ರೀ ಹುಣ್ಣಿಮೆ
ಸ್ವರ್ಣವರ್ಣತೀರ್ಥರ ಸಮಾರಾಧನೆ (ಜ್ಯೇಷ್ಠ ಕೃಷ್ಣ ಚತುರ್ಥಿ)
ವಿಜಯೀಂದ್ರತೀರ್ಥರ ಆರಾಧನೆ ( ಜ್ಯೇಷ್ಠ ಕೃಷ್ಣ ತ್ರ್ಯೋದಶಿ )
ಆಷಾಢಮಾಸದ ವಿಶೇಷಗಳು
ಆಷಾಢಮಾಸನಿಯಾಮಕ - ಶ್ರೀ ವಾಮನಃ
ಶ್ರೀ ಶೇಷಚಂದ್ರಿಕಾಚಾರ್ಯರ ಆರಾಧನೆ (ಆಷಾಡ ಶುಕ್ಲ ಚತುರ್ಥಿ)
ಶ್ರೀ ವರದೇಂದ್ರತೀರ್ಥರ ಪುಣ್ಯದಿನ (ಆಷಾಡ ಶುಕ್ಲ ಷಷ್ಠಿ)
ತಪ್ತಮುದ್ರಾಧಾರಣೆ (ಆಷಾಡ ಶುಕ್ಲ ಏಕಾದಶಿ)
ಚಾತುರ್ಮಾಸ್ಯ ವ್ರತ (ಆಷಾಡ ಶುಕ್ಲ ಏಕಾದಶಿ ಆರಂಭ)
ಲಕ್ಷ್ಯವರ್ತೀ ವ್ರತ ( ಆಷಾಡ ಶುಕ್ಲ ದ್ವಾದಶಿಯಂದು ಆರಂಭ)
ಲಕ್ಷ್ಯಪ್ರದಕ್ಷಿಣ ವ್ರತ ( ಆಷಾಡ ಶುಕ್ಲ ದ್ವಾದಶಿಯಂದು ಆರಂಭ)
ಲಕ್ಷನಮಸ್ಕಾರ ವ್ರತ ( ಆಷಾಡ ಶುಕ್ಲ ದ್ವಾದಶಿಯಂದು ಆರಂಭ)
ಗೋಪದ್ಮವ್ರತ ( ಆಷಾಡ ಶುಕ್ಲ ದ್ವಾದಶಿಯಂದು ಆರಂಭ)
ಪರಾಕ ವ್ರತ (ಚಾತುರ್ಮಾಸದಲ್ಲಿ ಪಾಡ್ಯ ದಿಂದ ಚತುರ್ದಶಿಯ ವರೆಗೆ ೧೨ ದಿನಗಳ ಉಪವಾಸ)
ಷಷ್ಠಕ ವ್ರತ (ಚಾತುರ್ಮಾಸದಲ್ಲಿ ಆರನೆಯದಿನ ಮಾತ್ರ ಊಟಮಾಡುವವ್ರತ )
ಧಾರಣಪಾರಣ ವ್ರತ (ಚಾತುರ್ಮಾಸದಲ್ಲಿ ಒಂದುದಿನ ಊಟ ಮತ್ತೊಂದುದಿನ ಉಪವಾಸ)
ಟೀಕಾಚಾರ್ಯರ ಆರಾಧನೆ (ಆಷಾಡ ಕೃಷ್ಣ ಪಂಚಮಿ)
ಭೀಮನ ಅಮಾವಸ್ಯೆ (ಆಷಾಡ ಕೃಷ್ಣ ಅಮಾವಸ್ಯೆ)
ಶ್ರಾವಣಮಾಸದ ವಿಶೇಷಗಳು
ಶ್ರಾವಣಮಾಸನಿಯಾಮಕ - ಶ್ರೀ ಶ್ರೀಧರಃ
ಮಂಗಳಗೌರೀ ವ್ರತ (ಶ್ರಾವಣಮಾಸದ ನಾಲ್ಕು ಮಂಗಳವಾರ)
ನಾಗಚತುರ್ಥಿ (ಶ್ರಾವಣ ಶುಕ್ಲ ಚತುರ್ಥಿ)
ನಾಗಪಂಚಮೀ (ಶ್ರಾವಣ ಶುಕ್ಲ ಪಂಚಮೀ)
ವರಮಹಾಲಕ್ಷ್ಮೀ ವ್ರತ ( ಶ್ರಾವಣ ಮಾಸದ ಎಲ್ಲಾ ಶುಕ್ರವಾರ )
ಶ್ರಾವಣ ಶನಿವಾರ (ಶ್ರಾವಣ್ಮಾಸದಲ್ಲಿ ಶ್ರವಣ ನಕ್ಷತ್ರ ಮತ್ತು ಶನಿವಾರಗಳ ಸಮ್ಮೇಳನ)
ಪವಿತ್ರಾರೋಪಣ (ಶ್ರಾವಣ ಶುಕ್ಲ ದ್ವಾದಶಿ)
ಉಪಾಕರ್ಮ (ಶ್ರಾವಣ ಶುಕ್ಲ ಚತುರ್ದಶಿ)
ಹಯಗ್ರೀವ ಜಯಂತೀ (ಶ್ರಾವಣ ಶುಕ್ಲ ಹುಣ್ಣಿಮೆ)
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ (ಶ್ರಾವಣ ಕೃಷ್ಣ ದ್ವಿತೀಯಾ)
ಶ್ರೀ ಸಿಜ್ಞಾನೇಂದ್ರತೀರ್ಥರ ಆರಾಧನೆ (ಶ್ರಾವಣ ಕೃಷ್ಣ ಚತುರ್ಥಿ)
ಕೃಷ್ಣಾಷ್ಟಮೀ (ಶ್ರಾವಣ ಕೃಷ್ಣ ಅಷ್ಟಮಿ)
ಸತ್ಯಧರ್ಮರ ಆರಾಧನೆ (ಶ್ರಾವಣ ಕೃಷ್ಣ ತ್ರಯೋದಶೀ)
ಭಾದ್ರಪದಮಾಸದ ವಿಶೇಷಗಳು
ಭಾದ್ರಪದಮಾಸನಿಯಾಮಕ - ಶ್ರೀ ಹೃಷೀಕೇಶಃ
ವರಾಹ ಜಯಂತಿ (ಭಾದ್ರಪದ ಶುಕ್ಲ ತೃತೀಯಾ )
ಸ್ವರ್ಣಗೌರೀ (ಭಾದ್ರಪದ ಶುಕ್ಲ ತೃತೀಯಾ )
ಗಣೇಶಚತುರ್ಥೀ (ಭಾದ್ರಪದ ಶುಕ್ಲ ಚೌತಿ )
ಋಷಿಪಂಚಮೀ(ಭಾದ್ರಪದ ಶುಕ್ಲ ಪಂಚಮೀ )
ಜಗನ್ನಾಥದಾಸರ ಪುಣ್ಯದಿನ (ಭಾದ್ರಪದ ಶುಕ್ಲ ದಶಮಿ )
ವಾಮನ ಜಯಂತಿ (ಭಾದ್ರಪದ ಶುಕ್ಲ ಏಕಾದಶೀ )
ಅನಂತಪದ್ಮನಾಭ ವ್ರತ (ಭಾದ್ರಪದ ಶುಕ್ಲ ಚತುರ್ದಶೀ )
ವಿಷ್ಣು ಪರಿವರ್ತನೋತ್ಸವ (ಭಾದ್ರಪದ ಶುಕ್ಲ ದ್ವಾದಶೀ )
ಪಿತೃಪಕ್ಷ - ಮಹಾಲಯ (ಭಾದ್ರಪದ ಕೃಷ್ಣಪಕ್ಷ )
ಮಾಧವತೀರ್ಥರ ಆರಾಧನೆ (ಭಾದ್ರಪದ ಕೃಷ್ಣಪಕ್ಷ ಅಮಾವಸ್ಯೆ)
ಆಶ್ವಯುಜಮಾಸದ ವಿಶೇಷಗಳು
ಆಶ್ವಯುಜಮಾಸನಿಯಾಮಕ - ಶ್ರೀ ಪದ್ಮನಾಭಃ
ನವರಾತ್ರಿ (ಆಶ್ವಯುಜ ಪಾಡ್ಯದಿಂದ ನವಮಿ ಯವರೆಗೆ)
ಸರಸ್ವತಿ ಪೂಜೆ (ಆಶ್ವಯುಜ ಸಪ್ತಮಿ)
ವಿಜಯದಶಮಿ (ಆಶ್ವಯುಜ ದಶಮಿ)
ಮಧ್ವಜಯಂತೀ (ಆಶ್ವಯುಜ ದಶಮಿ)
ಕೋಜಾಗರವ್ರತ (ಆಶ್ವಯುಜ ಚತುರ್ದಶಿ)
ಕಾರ್ತೀಕಸ್ನಾನ (ಆಶ್ವಯುಜ ಹುಣ್ಣಿಮೆಯಿಂದ)
ಕಾರ್ತೀಕ ವಿಧಿ-ನಿಷೇಧಗಳು (ಆಶ್ವಯುಜ ಹುಣ್ಣಿಮೆಯಿಂದ ಆರಂಭ)
ಆಕಾಶ ದೀಪದಾನ (ಆಶ್ವಯುಜ ಬಹುಳ ದ್ವಾದಶಿ)
ತುಲಾಸಂಕ್ರಮಣ ಸ್ನಾನ (ತುಲಾಸಂಕ್ರಮಣದ ಮೊದಲ ಹಾಗೂ ನಂತರದ ೧೦ ಗಳಿಗೆಗಳು)
ಯಮದೀಪದಾನ (ಆಶ್ವಯುಜ ಬಹುಳ ತ್ರಯೋದಶಿ )
ಗಂಗಾಪೂಜೆ (ಆಶ್ವಯುಜ ಬಹುಳ ತ್ರಯೋದಶಿ )
ನರಕಚತುರ್ದಶೀ (ಆಶ್ವಯುಜ ಬಹುಳ ಚತುರ್ದಶೀ )
ಚತುರ್ದಶೀ ದೀಪದಾನ (ಆಶ್ವಯುಜ ಬಹುಳ ಚತುರ್ದಶೀ )
ಯಮತರ್ಪಣ (ಆಶ್ವಯುಜ ಬಹುಳ ಚತುರ್ದಶೀ )
ಉಲ್ಕಾಪ್ರದರ್ಶನ (ಆಶ್ವಯುಜ ಬಹುಳ ಚತುರ್ದಶೀ )
ದೀಪಾವಳೀ ಅಮಾವಾಸ್ಯೆ (ಆಶ್ವಯುಜ ಬಹುಳ ಅಮಾವಸ್ಯೆ )
ಕಾರ್ತೀಕಮಾಸದ ವಿಶೇಷಗಳು
ಕಾರ್ತೀಕಮಾಸನಿಯಾಮಕ - ಶ್ರೀ ದಾಮೋದರಃ
ಬಲಿಪಾಡ್ಯಮೀ (ಕಾರ್ತೀಕ ಶುದ್ದ ಪಾಡ್ಯಮೀ )
ಬಲಿದೀಪದಾನ
ಗೋವರ್ಧನಾಪೂಜಾ
ಯಮದ್ವಿತೀಯಾ (ಕಾರ್ತೀಕ ಶುದ್ದ ದ್ವಿತೀಯಾ )
ಭಗಿನೀತೃತೀಯಾ (ಕಾರ್ತೀಕ ಶುದ್ದ ತೃತೀಯಾ )
ತುಳಸೀಪೂಜಾ(ವಿವಾಹ) (ಕಾರ್ತೀಕ ಮಾಸ)
ವಿಜಯದಾಸರ ಪುಣ್ಯದಿನ (ಕಾರ್ತೀಕ ಶುದ್ದ ದಶಮಿ )
ಉತ್ತಾನದ್ವಾದಶೀ (ಕಾರ್ತೀಕ ಶುದ್ದ ದ್ವಾದಶೀ )
ವನಭೋಜನ (ಕಾರ್ತೀಕ ಶುದ್ದ ತ್ರಯೋದಶೀ, ಚತುರ್ದಶೀ, ಹುಣ್ಣಿಮೆ, ಪಂಚಮೀ - ಸಪ್ತಮೀ ಭಾನುವಾರ ಹೊರತು ಪಡಿಸಿ )
ಧನ್ವಂತರೀ ಜಯಂತಿ (ಕಾರ್ತೀಕ ಕೃಷ್ಣ ದ್ವಾದಶೀ )
ಪದ್ಮನಾಭತೀರ್ಥರ ಪುಣ್ಯಜಯಂತಿ (ಕಾರ್ತೀಕ ಬಹುಳ ಚತುರ್ದಶಿ )
ಮಾರ್ಗಶಿರ ಮಾಸದ ವಿಶೇಷಗಳು
ಮಾರ್ಗಶಿರ ಮಾಸನಿಯಾಮಕ - ಶ್ರೀ ಕೇಶವಃ
ರಾಮಚಂದ್ರ ತೀರ್ಥರ ಆರಾಧನೆ (ಮಾರ್ಗಶಿರ ಶುದ್ಧ ತೃತೀಯ )
ಸುಬ್ರಹ್ಮಣ್ಯ ಷಷ್ಠೀ (ಮಾರ್ಗಶಿರ ಶುಕ್ಲ ಷಷ್ಠಿ )
ಗೀತಾಜಯಂತಿ (ಮಾರ್ಗಶಿರ ಶುದ್ಧ ಏಕಾದಶಿ)
ವಿದ್ಯಾಪ್ರಸನ್ನತೀರ್ಥರ ಆರಾಧನೆ (ಮಾರ್ಗಶಿರ ಶುದ್ಧ ಹುಣ್ಣಿಮೆ )
ಅಕ್ಷೋಭ್ಯತೀರ್ಥರ ಆರಾಧನೆ (ಮಾರ್ಗಶಿರ ಕೃಷ್ಣ ಪಂಚಮಿ)
ಎಳ್ಳಮಾವಸ್ಯೆ (ಮಾರ್ಗಶಿರ ಮಾಸದ ಅಮಾವಸ್ಯೆ)
ಹನುಮದ್ವ್ರತ (ಮಾರ್ಗಶಿರ ಶುದ್ಧ ತ್ರಯೋದಶಿ )
ಪುಷ್ಯ ಮಾಸದ ವಿಶೇಷಗಳು
ಪುಷ್ಯ ಮಾಸನಿಯಾಮಕ - ಶ್ರೀ ನಾರಾಯಣಃ
ಜಗನ್ನಾಥತೀರ್ಥರ ಆರಾಧನೆ (ಪುಷ್ಯ ಶುದ್ಧ ದ್ವಿತೀಯಾ)
ಶ್ರೀನಾಥತೀರ್ಥರ ಆರಾಧನೆ (ಪುಷ್ಯ ಶುದ್ಧ ಚತುರ್ಥಿ)
ಮಕರ ಸಂಕ್ರಮಣ
ಸಂಕ್ರಾಂತಿ
ರಘೋತ್ತಮತೀರ್ಥರ ಆರಾಧನೆ (ಪುಷ್ಯ ಶುದ್ಧ ಏಕಾದಶಿ)
ಸುರೇದ್ರತೀರ್ಥರ ಆರಾಧನೆ (ಪುಷ್ಯ ಶುದ್ಧ ದ್ವಾದಶಿ)
ಮಾಘಸ್ನಾನ (ಪುಷ್ಯ ಪೂರ್ಣಿಮೆಯಿಂದ ಮಾಘ ಶುದ್ಧ ಹುಣ್ಣಿಮೆಯವರೆಗೆ)
ನರಹರಿತೀರ್ಥರ ಆರಾಧನೆ (ಪುಷ್ಯ ಬಹುಳ ಸಪ್ತಮಿ)
ಗೋಪಾಲದಾಸರ ಆರಾಧನೆ (ಪುಷ್ಯ ಬಹುಳ ಅಷ್ಟಮಿ)
ವಿದ್ಯಾಧೀಶತೀರ್ಥರ ಆರಾಧನೆ (ಪುಷ್ಯ ಬಹುಳ ಚತುರ್ದಶಿ)
ಪುರಂದರದಾಸರ ಆರಾಧನೆ (ಪುಷ್ಯ ಬಹುಳ ಅಮಾವಸ್ಯೆ)
ಮಾಘ ಮಾಸದ ವಿಶೇಷಗಳು
ಮಾಘ ಮಾಸನಿಯಾಮಕ - ಶ್ರೀ ಮಾಧವಃ
ಮಾಘಸ್ನಾನ (ಪುಷ್ಯ ಪೂರ್ಣಿಮೆಯಿಂದ ಮಾಘ ಹುಣ್ಣಿಮೆ ವರೆಗೆ)
ರಥಸಪ್ತಮಿ (ಮಾಘ ಶುದ್ದ ಸಪ್ತಮಿ)
ಭೀಷ್ಮಾಷ್ಟಮೀ (ಮಾಘ ಶುದ್ದ ಅಷ್ಟಮಿ)
ಮಧ್ವನವಮೀ (ಮಾಘ ಶುದ್ದ ನವಮಿ)
ಮಾಘ ಶುದ್ಧ ತ್ರಯೋದಶೀ ದಾನ
ಮಾಘ ಶುದ್ಧ ಚತುರ್ದಶೀ ದಾನ
ವಿಷ್ಣುತೀರ್ಥರ ಸ್ಮರಣೆ (ಮಾಘ ಶುದ್ದ ತ್ರಯೋದಶಿ)
ಮಾಘಮಾಸದ ಹುಣ್ಣಿಮೆ ದಾನ
ಶಿವರಾತ್ರಿ (ಮಾಘ ಬಹುಳ ಚತುರ್ದಶಿ)
ಫಾಲ್ಗುಣ ಮಾಸದ ವಿಶೇಷಗಳು
ಫಾಲ್ಗುಣ ಮಾಸನಿಯಾಮಕ - ಶ್ರೀ ಗೋವಿಂದಃ
ಪಯೋವ್ರತ (ಫಾಲ್ಗುಣ ಪ್ರತಿಪತ್ ನಿಂದ ದ್ವಾದಶಿಯವರೆಗೆ)
ಹೋಲೀ ಹುಣ್ಣಿಮೆ
ಸತ್ಯಬೋಧರ ಆರಾಧನೆ (ಫಾಲ್ಗುಣ ಕೃಷ್ಣ ಪ್ರತಿಪತ್ )
ಸುಧೀಂದ್ರತೀರ್ಥರ ಆರಾಧನೆ (ಫಾಲ್ಗುಣ ಕೃಷ್ಣ ದ್ವಿತೀಯಾ )
ವಾದಿರಾಜತೀರ್ಥರ ಆರಾಧನೆ (ಫಾಲ್ಗುಣ ಕೃಷ್ಣ ತೃತೀಯಾ )
ವ್ಯಾಸರಾಜರ ಆರಾಧನೆ (ಫಾಲ್ಗುಣ ಕೃಷ್ಣ ಚತುರ್ಥಿ )
ಗೋವಿಂದ ಒಡೆಯರ ಆರಾಧನೆ (ಫಾಲ್ಗುಣ ಕೃಷ್ಣ ಪಂಚಮೀ )
