ಹರಿಮೇಧಾ

ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ

ಸ್ವರ್ಣಜಯಂತ್ಯುತ್ಸವದ

ಸ್ಮರಣ ಸಂಚಿಕೆ

ಬಿಡುಗಡೆಯ ದಿನಾಂಕ  : 31.12.2005

ಸಂಚಿಕೆ ಒಳಗಿನ ಹಂಚಿಕೆ

ವಿಶ್ವೇಶತೀರ್ಥ ಪ್ರಶಸ್ತಿ

ನಿವೇದನೆ

ಅನುಗ್ರಹ ಸಂದೇಶಗಳು

ಪರ್ಯಾಯ ಅದಮಾರುಮಠಾಧೀಶರು

ಪೇಜಾವರ ಮಠಾಧೀಶರು

ಉತ್ತರಾದಿ ಮಠಾಧೀಶರು

ರಾಘವೇಂದ್ರ ಮಠಾಧೀಶರು

ಫಲಿಮಾರು ಮಠಾಧೀಶರು

ಸುಬ್ರಹ್ಮಣ್ಯ ಮಠಾಧೀಶರು

ಸಾಧನ ಸಂದೇಶ - ಶ್ರೀ ವಿದ್ಯೇಶತೀರ್ಥರು ಭಂಡಾರಕೇರಿ ಮಠಾಧೀಶರು

ವಿದ್ಯೇಶತೀರ್ಥರು ಮತ್ತು ಭಂಡಾರಕೇರಿಮಠ - ಡಾ. ಎನ್. ವೆಂಕಟೇಶಾಚಾರ್ಯ

ಗುರುನಮನ ನಕ್ಷತ್ರಮಾಲಿಕಾ - ಶ್ರೀ ಬನ್ನಂಜೆ ಗೋವಿಂದಾಚಾರ್ಯ

ಶ್ರೀ ವಿದ್ಯೇಶತೀರ್ಥರು - ಶ್ರೀವ್ಯಾಸನಕೆರೆ ಪ್ರಭಂಜನಾಚಾರ್ಯ

ಸರ್ವಮೂಲದ ವಿಶಿಷ್ಠಕೃಷಿಕರಾದ ಶ್ರೀವಿದ್ಯೇಶತೀರ್ಥರು - ಶ್ರೀ ಸಗ್ರೀ ರಾಘವೇಂದ್ರ ಉಪಾದ್ಯಾಯ

ಶ್ರೀ ಮಧ್ವಾಚಾರ್ಯರ ಉದಾರದೃಷ್ಠಿ - ಶ್ರೀ ಹರಿದಾಸ ಭಟ್ಟರು

ಇತಿಹಾಸ-ಪುರಾಣ ಪ್ರಪಂಚಕ್ಕೆ ಮಧ್ವರ ಕೊಡುಗೆ - ಆನಂದತೀರ್ಥ ಪಿ ನಾಗಸಂಪಿಗೆ

ವಿದ್ಯಾಮಾನ್ಯತೀರ್ಥರು - ಅರಳುಮಲ್ಲಿಗೆ ಪಾರ್ಥಸಾರಥಿ

ಪ್ರೀಣಯಾಮೋ ವಾಸುದೇವಮ್  - ಶ್ರೀ ಸಗ್ರೀ ರಾಘವೇಂದ್ರ ಉಪಾದ್ಯಾಯ

ಗೀತೆಯಶ್ಲೋಕ ತುಂಬಿಕೊಂಡಿದೆ ಸರ್ವಲೋಕ - ಸುಂದರರಾವ್

ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ ಸಮತಿ
ಗಿರಿನಗರ  -  ಬೆಂಗಳೂರು