ಶ್ರೀ ರಾಮಕೃಷ್ಣೌ ವಿಜಯತೆ
ಶೀ ಜಗದ್ಗುರುಮಧ್ವ-ಸತ್ಯತೀರ್ಥ ಮಹಾಸಂಸ್ಥನ
ಭಂಡಾರಕೇರಿ ಮಠ, ಉಡುಪಿ

ಶ್ರೀ ವೇದವ್ಯಾಸ ಜಯಂತಿ ಮಹೋತ್ಸವ
ಹಾಗೂ
ಶ್ರೀ ವಿದ್ಯಾಮಾನ್ಯ ಗುರುಗಳ
ಅಷ್ಟಮ ಮಹಾರಾಧನೋತ್ಸವ
ದಿನಾಂಕ: ೧೨-೫-೦೮ ರಿಂದ ೧೮-೫-೦೮ 

ಸ್ಥಳ:
ಸುಧನ್ವ ಸಭಾಮಂಟಪ,
ಎ.ಬಿ.ಎಂ.ಎಂ, ವಿದ್ಯಾರ್ಥಿನಿಲಯ, ವಿದ್ಯಾನಗರ, ಹುಬ್ಬಳ್ಳಿ


ಸಹಯೋಗ
ಶ್ರೀವೇದವ್ಯಾಸ ಜಯಂತಿ-ಶ್ರೀವಿದ್ಯಾಮಾನ್ಯಾರಾಧನೋತ್ಸವ ಸಮಿತಿ, ಹುಬ್ಬಳ್ಳಿ
ಹಗೂ
ಶ್ರೀ ಭಾಗವತ ನಿಕೇತ, ೨ನೆ ಹಂತ, ಗಿರಿನಗರ, ಬೆಂಗಳೂರು - ೫೬೦೦೮೫
ದೂ.ವಾ: ೨೬೭೨೧೫೨೭


ಶ್ರೀ ವೇದವ್ಯಾಸ ಜಯಂತಿ ಮಹೋತ್ಸವ
ಹಾಗೂ
ಶ್ರೀ ವಿದ್ಯಾಮಾನ್ಯ ಗುರುಗಳ
ಅಷ್ಟಮ ಮಹಾರಾಧನೋತ್ಸವ


ಶ್ರೀ ವೇದವ್ಯಾಸ ಜಯಂತಿ ಮಹೋತ್ಸವ ಹಾಗೂ ಶ್ರೀ ವಿದ್ಯಾಮಾನ್ಯ ಗುರುಗಳ
ಅಷ್ಟಮ ಮಹಾರಾಧನೋತ್ಸವವನ್ನು

ಹುಬ್ಬಳ್ಳಿ ಭಕ್ತ ಜನರ
ಪ್ರಾರ್ಥನಾನುಸಾರವಾಗಿ ಶ್ರೀ ಭಂಡಾರಕೇರಿಮಠಾಧೀಶರಾದ
ಶ್ರೀಶ್ರೀವಿದ್ಯಾಮಾನ್ಯಕರಕಮಲ ಸಂಜಾತರಾದ ಶ್ರೀಶ್ರೀವಿದ್ಯೇಶತೀರ್ಥರು
ಆರಾಧನಾ ಮಹೋತ್ಸವ ಸಮಿತಿ, ಹುಬ್ಬಳ್ಳಿ ಇದರ ಸಹಯೋಗದಲ್ಲಿ
ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಎ.ಬಿ.ಎಂ.ಎಂ
ವಿದ್ಯಾರ್ಥಿನಿಲಯದ "ಸುಧನ್ವ" ಸಭಾಮಂಟಪದಲ್ಲಿ ನಡೆಸಲು
ನಿರ್ಧರಿಸಿದ್ದಾರೆ.

೧೨-೫-೦೮ ರಿಂದ ೧೮-೫-೦೮ ರವರೆಗೆ ಶ್ರೀ ವೇದವ್ಯಾಸ ಜಯಂತಿ
ಹಾಗೂ ಗುರುಸಮಾರಾಧನೋತ್ಸವದ ಅಂಗವಾಗಿ ನಡೆಯಲಿರುವ
ಜ್ಞಾನಸತ್ರ - ಸಾಂಸ್ಕೃತಿಕ ಕಾರ್ಯಕ್ರಮ, ೧೬-೫-೦೮ ರಂದು ನಡೆಯಲಿರುವ
ವೇದವ್ಯಾಸ ಶೋಭಾಯಾತ್ರೆ, ವೇದವ್ಯಾಸಕೃತಿ ತುಲಾಭಾರ,
ಶ್ರೀವಿಶ್ವೇಶತೀರ್ಥಶ್ರೀಪಾದರ ತುಲಾಭಾರ, ವಿದ್ವತ್ ಸನ್ಮಾನ ಹಾಗೂ
ಭಜನೆ ಮುಂತಾದ ಕಾರ್ಯಕ್ರಮಗಳಲ್ಲಿ ಭಕ್ತಜನತೆ ಭಾಗವಹಿಸಿ
ಶ್ರೀಭಗವಾನ್ ಮಧ್ವಾಂತರ್ಗತ ಶ್ರೀವೇದವ್ಯಾಸ-ಶ್ರೀರಾಮಚಂದ್ರನ
ಅನುಗ್ರಹ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.
ವ್ಯವಸ್ಥಾಪಕರು
ಶ್ರೀಭಂಡಾರಕೇರಿಮಠ, ಉಡುಪಿ


ಕಾರ್ಯಕ್ರಮಗಳ ವಿವರ
೧೨.೫.೦೮,ಬೆಳಿಗ್ಗೆ: ೮.೩೦  
ಶ್ರೀ ವೇದವ್ಯಾಸ ಜಯಂತಿ ಮಹೋತ್ಸವ ಹಾಗೂ ಶ್ರೀ ವಿದ್ಯಾಮಾನ್ಯ ಗುರುಗಳ
ಮಹಾರಾಧನೋತ್ಸವದ ಉದ್ಘಾಟನೆ

ಉದ್ಘಾಟಕರು : ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು
ಶ್ರೀ ಭಂಡಾರಕೇರಿಮಠ
ಮುಖ್ಯ ಅತಿಥಿಗಳು : ಶ್ರೀ ಕೆ.ಬಿ. ದೇಸಾಯಿ
ಸ್ವಾಗತ : ಶ್ರೀಕಾಂತ ಕೆಮ್ತೂರು

ಉಪನ್ಯಾಸ
                                     ವಿಷಯ : ಯುಕ್ತಮಲ್ಲಿಕೆಯ ಬೆಳಕಿನಲ್ಲಿ "ಹರಿಯ ಪಾರಮ್ಯ"
ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪಂಡಿತರತ್ನ ಶ್ರೀ ಪಂಡರೀನಾಥಾಚಾರ್ಯ ಗಲಿಗಲಿ

 ವಿಷಯ :
ಮುಕ್ತಯಲ್ಲಿ ಭೇದ
     ಶ್ರೀ ಹರಿ ಆಚಾರ್ಯ ವಾಳ್ವೇಕರ್
                                     

ಸಂಜೆ: ೫.೩೦   ಉಪನ್ಯಾಸಗಳು

                                          ೧. ನಾವುಹೇಗಿರಬೇಕು - ಶ್ರೀ ವೆಂಕಟನರಸಿಂಹ ಜೋಷಿ, ಧಾರವಾಡ
                                   ೨. ಗಾರ್ಹಸ್ಥ್ಯಜೀವನದಲ್ಲಿ ಶ್ತ್ರೀಯರ ಪಾತ್ರ - 
ಶ್ರೀ ಸಮೀರಾಚಾರ್ಯ, ಹುಬ್ಬಳ್ಳಿ
                                   
೩. ರುದ್ರದೇವರ ಅವತಾರ ಮುಖಗಳು - 
ಶ್ರೀ ಪುಷ್ಕರಾಚಾರ್ಯ ಹುಣಸಗಿ, ಹುಬ್ಬಳ್ಳಿ

ಶ್ರೀಪಾದರಿಂದ ಅನುಗ್ರಹ ಸಂದೇಶ.


೧೩.೫.೦೮,  ಬೆಳಿಗ್ಗೆ: ೮.೩೦  ಉಪನ್ಯಾಸಗಳು

                                            ೧. ವಿಷಯ : ಉಪನಿಷತ್ತುಗಳಲ್ಲಿ ವಾಯುದೇವ,
                                                               ಶ್ರೀ ಶ್ರೀಕರಾಚಾರ್ಯ
                                     ೨. ವಿಷಯ :
ಮಧ್ವರು ಉದ್ಧರಿಸಿದ ಮಂತ್ರಗಳು
                                                               ಶ್ರೀ ರವಿ ಆಚಾರ್ಯ, ಮತ್ತಿಹಳ್ಳಿ
                                     


ಸಂಜೆ: ೫.೩೦  ಉಪನ್ಯಾಸಗಳು

                                            ೧. ಪಂಚಕನ್ಯೆಯರು - ಶ್ರೀ ಶ್ರೀಕಾಂತಾಚಾರ್ಯ ಬಿದರಕುಂದಿ, ಧಾರವಾಡ
                                     ೨. ದುರ್ಯೋಧನನ ಪಾತ್ರ ಪರಿಚಯ - ಶ್ರೀ ವೆಂಕಟೇಶಾಚಾರ್ಯ ಜಹಗೀರ್ ದಾರ್
                                     ೩. ವಿದುರನೀತಿ - 
ಶ್ರೀ ವಾದಿರಾಜಾಚಾರ್ಯ ತಡಕೋಡ, ಧಾರವಾಡ

೧೪.೫.೦೮, ಬೆಳಿಗ್ಗೆ: ೮.೩೦  
ಶ್ರೀವಿದ್ಯಾಮಾನ್ಯರ ಪೂರ್ವಾರಾಧನೆ ಅಂಗವಾಗಿ ಉಪನ್ಯಾಸಗಳು

                                           ೧. ವಿಷಯ : ಉಪನಿಷತ್ತಿನಲ್ಲಿ ಜಗತ್ ಸ್ವರೂಪದ ಪ್ರತಿಪಾದನೆ
                                                               ಶ್ರೀ ಕೃಷ್ಣಾಚಾರ್ಯ ಕಲಮಂಗಿ
                                    ೨. ವಿಷಯ :
ಶ್ರುತಿ - ಸ್ಮೃತಿ - ದಾಸಸಾಹಿತ್ಯಗಳಲ್ಲಿ ಏಕಾದಶಿ
                                                               ಶ್ರೀ ಸುರೇಶಾಚಾರ್ಯ ರಾಯಚೂರು
                                    


ಸಂಜೆ: ೫.೩೦  ಪ್ರಬಂಧಮಂಡನೆ

                                            ೧. ತತ್ತ್ವಮಸಿ ಶ್ರುತ್ಯರ್ಥ ವಿಮರ್ಶೆ - ಡಾ.ಸಿ.ಎಚ್.  ಶ್ರೀನಿವಾಸಮೂರ್ತಿ
                                     ೨. ದ್ರೌಪದಿ- ಶ್ರೀ ಜಿ.ಪಿ.ನಾಗರಾಚಾಚಾರ್ಯ, ಬೆಂಗಳೂರು

ಶ್ರೀಪಾದರಿಂದ ಅನುಗ್ರಹ ಸಂದೇಶ.

ಸಂಜೆ ೭-೦೦: ನೃತ್ಯರೂಪಕ - ಶ್ರೀಮತಿ ಲಕ್ಷ್ಮೀಓಕಡೆ

೧೫.೫.೦೮, ಬೆಳಿಗ್ಗೆ: ೮.೩೦  
ಶ್ರೀವೇದವ್ಯಾಸ ಜಯಂತಿ ಹಾಗೂ ಶ್ರೀವಿದ್ಯಾಮಾನ್ಯರ
ಪುಣ್ಯಸ್ಮರಣೆಯ ಅಂಗವಾಗಿ ೧೨ ವಿದ್ವಾಂಸರಿಂದ ಅಖಂಡ ಭಾಗವತ
ಹಾಗೂ ಅವತ್ರಗಳ ಚಿಂತನ

                       ೧ ನೇ ಸ್ಕಂದ ಹಾಗೂ ಮತ್ಸ್ಯ- ಶ್ರೀ ಕಪಿಲಾಚಾರ್ಯ ಗಲಿಗಲಿ, ಧಾರವಾಡ
                                                               
                   ೨ ನೇ ಸ್ಕಂದ ಹಾಗೂ ಕೂರ್ಮ - 
ಶ್ರೀ ಆನಂದತೀರ್ಥಾಚಾರ್ಯ ಮಾಳಗಿ, ಬೆಂಗಳೂರು
                                                               
                   
೩ ನೇ ಸ್ಕಂದ ಹಾಗೂ ವರಾಹ - 
ಶ್ರೀ  ರಂಗನಾಥಾಚಾರ್ಯ ಗಣಾಚಾರಿ, ಹುಬ್ಬಳ್ಳಿ

                   
೪ ನೇ ಸ್ಕಂದ ಹಾಗೂ ಐತರೇಯಾ - ಶ್ರೀ  ಪೂರ್ಣಪ್ರಜ್ಞಾಚಾರ್ಯಗಣಾಚಾರಿ, ಹುಬ್ಬಳ್ಳಿ

                   ೫ ನೇ ಸ್ಕಂದ ಹಾಗೂ ವಾಮನ - ಶ್ರೀ  ವೇಂಕಟೇಶಾಚಾರ್ಯ, ಬೆಂಗಳೂರು

                   
೬ ನೇ ಸ್ಕಂದ ಹಾಗೂ ಪರಶುರಾಮ - ಶ್ರೀ  ಎ.ಗಿ.ನಾಗೇಂದ್ರಾಚಾರ್ಯ

                   
೭ ನೇ ಸ್ಕಂದ ಹಾಗೂ ವೃಷಭ - ಶ್ರೀ  ಚಿ.ಎಚ್. ಬದರೀನಾಥಾಚಾರ್ಯ, ಬೆಂಗಳೂರು

               ೮ ನೇ ಸ್ಕಂದ ಹಾಗೂ ಶ್ರೀಕೃಷ್ಣ - ಶ್ರೀ  ಪದ್ಮನಾಭಾಚಾರ್ಯ, ಹೈದರಾಬಾದ್

                   
೯ ನೇ ಸ್ಕಂದ ಹಾಗೂ ಬುದ್ಧ - ಶ್ರೀ  ಎಚ್.ಪಿ.ನಾಗರಾಜಾಚಾರ್ಯ, ಬೆಂಗಳೂರು

                   
೧೦ ನೇ ಸ್ಕಂದ ಹಾಗೂ ಕಲ್ಕಿ - ಶ್ರೀ  ಖೇಡಾ ಕೃಷ್ಣಾಚಾರ್ಯ

                   
೧೧ ನೇ ಸ್ಕಂದ ಹಾಗೂ ಹಯಗ್ರೀವ - ಶ್ರೀ  ಡಿ.ರಾಮಾಚಾರ್ಯ, ಬೆಂಗಳೂರು
               
                   
೧೨ ನೇ ಸ್ಕಂದ ಹಾಗೂ ದತ್ತಾತ್ರೇಯ - ಶ್ರೀ ಐನಾಪುರ ಶ್ರೀನಿವಾಸಾಚಾರ್ಯ

                                                            


ಸಂಜೆ: ೭.೦೦  ಶ್ರೀವಿದ್ಯಾಮಾನ್ಯಗುರುಗಳ ಸಂಸ್ಮರಣೆ
   ೭.೧೫  ಭಜನೆ:ಶ್ರೀಭಗವದ್ಗೀತಾ ಭಜನಾಮಂಡಳಿ ತೊರವಿಗಲ್ಲಿ ಹಾಗೂ ವಿವಿಧ ಭಜನಾ ಮಂಡಳಿಗಳಿಂದ

೧೬.೫.೦೮,
ಶ್ರೀವೇದವ್ಯಾಸ ಜಯಂತಿ ಹಾಗೂ
ಶ್ರೀವಿದ್ಯಾಮಾನ್ಯಗುರುಗಳ ಮಧ್ಯಾರಾಧನಾಮಹೋತ್ಸವ
 

ಪ್ರಾತ: ೫.೦೦ ,
ಶ್ರೀವೇದವ್ಯಾಸಮಂತ್ರಹೋಮ

ಪ್ರಾತ: ೬.೦೦ ,
ಸಂಸ್ಥಾನದ ಶ್ರೀರಾಮದೇವರ ಪೂಜೆ
ಶ್ರೀಪಾದರಿಂದ ದ್ವಾದಶಮೂರ್ತಿ ಆರಾಧನೆ

ಪ್ರಾತ: ೭.೩೦ , ತೀರ್ಥಪ್ರಸಾದ ವಿತರಣೆ
ಅಪರಾಹ್ನ, ೩.೦೦ , ವಸಂತ ಪೂಜೆ, ಪ್ರಸಾದ  ವಿತರಣೆ
ಸಂಜೆ ೪.೩೦,
ಶ್ರೀವೇದವ್ಯಾಸ ಹಾಗೂ
ಶ್ರೀವಿದ್ಯಾಮಾನ್ಯತೀರ್ಥರ ಭಾವಚಿತ್ರದ ಶೋಭಾಯಾತ್ರೆ
(ಶ್ರೀವಿದ್ಯಾನಗರದಲ್ಲಿರುವ ಗುರುದತ್ತ ಭವನದ ಎದುರುಗಡೆ ಉರುವ H.D.M.C . ಉದ್ಯಾನವನದಿಂದ ಸುಧನ್ವ ಸಭಾಮಂಟಪದ ವರೆಗೆ)

೧೬.೫.೦೮ ಸಂಜೆ ೬.೦೦ ಕ್ಕೆ ಸಭಾಕಾರ್ಯಕ್ರಮ

ಮುಖ್ಯ ಅತಿಥಿಗಳು: ಶ್ರೀ ಪ್ರಹ್ಲಾದ ಜೋಷಿ, ಸಂಸದರು
ಉಪನ್ಯಾಸ
                        ೧. ಶ್ರೀ ಭಗವಾನ್ ವೇದವ್ಯಾಸರು - ಶ್ರೀ ಜಯತೀರ್ಥಾಚಾರ್ಯ ಮಳಗಿ, ಧಾರವಾಡ
                        ೨. ಶ್ರೀ ಭಗವಾನ್ ರಾಮಚಂದ್ರ - ಡಾ. ವಿ.ಪ್ರಭಂಜನಾಚಾರ್ಯ, ಬೆಂಗಳೂರು
                        ೩. ಶ್ರೀವಿದ್ಯಾಮಾನ್ಯರ ಜೀವನಾದರ್ಶಗಳು -  ಶ್ರೀ  ಮಾಳಗಿ ರಾಮಾಚಾರ್ಯ

ವಿದ್ವತ್ ಸನ್ಮಾನ ಕಾರ್ಯಕ್ರಮ

ಶ್ರೀ ವಿದ್ಯಾಮಾನ್ಯರ ಶಿಷ್ಯರಾದ ಪಂಡಿತರತ್ನ
ಶ್ರೀರಾಘವೇಂದ್ರಾಚಾರ್ಯ ಗಂಗೂರ್  
ಇವರಿಗೆ
"ಶ್ರೀಭಂಡಾರಕೇರಿರಾಜಹಂಸ "
ಪ್ರಶಸ್ತಿ ಪ್ರದಾನ ಪೂರ್ವಕವಾಗಿ ಶ್ರೀಪಾದರಿಂದ ಸನ್ಮಾನ
ಪ್ರಾಯೀಜಕತ್ವ: ಶ್ರೀಮತಿ ಶುಭಾ, ಶ್ರೀ ರಂಗನಾಥ, ಬೆಂಗಳೂರು
(ದಿ.ಶ್ರೀನಿವಾಸ ಶ್ರೇಯಸ್ ಸ್ಮಾರಕ ದತ್ತಿ ಪ್ರಶಸ್ತಿ ಯೋಜನೆ)

ಪೂರ್ಣಪ್ರಜ್ಞವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲರಾದ
ಶ್ರೀಡಿ.ರಾಮಾಚಾರ್ಯ
ಇವರಿಗೆ
"ಶ್ರೀವಿದ್ಯಾಮಾನ್ಯವಿಜ್ಞಾನಭಾಸ್ಕರ "
ಪ್ರಶಸ್ತಿ ಪ್ರದಾನ ಪೂರ್ವಕವಾಗಿ ಶ್ರೀಪಾದರಿಂದ ಸನ್ಮಾನ
ಪ್ರಾಯೀಜಕತ್ವ: ಶ್ರೀ ಶ್ರೀಕಾಂತ ಕೆಮ್ತೂರ್
(ದಿ.ಕೆಮ್ತೂರ್ ಗುರುರಾಜಭಟ್ ಸ್ಮಾರಕ ದತ್ತಿ ಪ್ರಶಸ್ತಿ ಯೋಜನೆ, ಹುಬ್ಬಳ್ಳಿ)

ಸಂಜೆ ೭.೩೦
ಶ್ರೀವೇದವ್ಯಾಸ ಕೃತಿಗಳಿಗೆ ನಾಣ್ಯಗಳಿಂದ ತುಲಾಭಾರ
ಶ್ರೀಪಾದರಿಂದ ಆಶೀರ್ವಚನ
ಸಂಜೆ ೭.೪೫
ಶ್ರೀಜಯತೀರ್ಥಮೇವುಂಡಿ ಇವರಿಂದ "ದಾಸವಾಣಿ "
೧೭.೫.೦೮
ಶ್ರೀವಿದ್ಯಾಮಾನ್ಯತೀರ್ಥರ ಉತ್ತರಾರಾಧನಾಮಹೋತ್ಸವ
ಪ್ರಾತಃ ೮.೩೦ :ಪ್ರಬಂದಮಂಡನೆ
ಅಧ್ಯಕ್ಷತೆ
ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ಶ್ರೀಪೇಜಾವರ ಮಠ, ಉಡುಪಿ
ವಿಷಯ: ವೇದಾಂತಗಳ ಅಖಂಡಾರ್ಥಪರತ್ವವಿಮರ್ಶೆ
ಶ್ರೀ ಎ. ಹರಿದಾಸಭಟ್ಟ, ಪ್ರಾಂಶುಪಾಲರು, ಪೂರ್ಣಪ್ರಜ್ಞ ವಿದ್ಯಾಪೀಠ 

ಅಪರಾಹ್ನ ೫.೩೦ :ಪ್ರಬಂದಮಂಡನೆ ಹಾಗೂ ಉಪನ್ಯಾಸ
                                             
ವಿಷಯ: ಏಕವಿಜ್ಞಾನದಿಂದ ಸರ್ವವಿಜ್ಞಾನದ ಪ್ರತಿಪಾದನೆ
ಶ್ರೀ ತಿರುಮಲಕುಲಕರ್ಣಿ, ಪ್ರಾಧ್ಯಾಪಕರು , ಪೂರ್ಣಪ್ರಜ್ಞ ವಿದ್ಯಾಪೀಠ 

ವಿಷಯ: ವೇದ್ಯಶ್ಚಸರ್ವೈರಹಮೇವ ವೇದ್ಯಃ
ಶ್ರೀ ಡಿ. ಪ್ರಹ್ಲಾದಚಾರ್ಯ, ನಿವೃತ್ತ ಕುಲಪತಿಗಳು, ರಾ.ಸಂ. ವಿದ್ಯಾಪೀಠ, ತಿರುಪತಿ

ಶ್ರೀಪೇಜಾವರ ಶ್ರೀಪಾದರಿಗೆ ಶ್ರೀವಿದ್ಯೇಶತೀರ್ಥ ಶ್ರೀಪಾದರಿಂದ
ತುಲಾಭಾರಪೂರ್ವಕ - ಗುರುನಮನ

ಶ್ರೀಪಾದರಿಂದ ಅನುಗ್ರಹಸಂದೇಶ
                                      
ಸಂಯಂಕಾಲ ೭.೧೫
ಶ್ರೀ.ಎಂ.ಎಸ್. ರಾಮಚಂದ್ರಾಚಾರ್ಯ, ಮೈಸೂರು ಇವರಿಂದ ಭಕ್ತಿಗೀತೆಗಳು

೧೮-೫-೦೮ ಬೆಳಿಗ್ಗೆ  ೮.೩೦ ಕ್ಕೆ
ನರಸಿಂಹ ಜಯಂತಿ ಅಂಗವಾಗಿ ಉಪನ್ಯಾಸ
ವಿಷಯ:ಕರುಣಾ ಸಂಧಿ
ಶ್ರೀನಾರಾಯಣಾಚಾರ್ಯ ಧೂಳಿಖೇಡ
ವಿಷಯ:ವೇದದಲ್ಲಿ ವಾಯುಸ್ತುತಿ
ಶ್ರೀಶೇಷಗಿರಿ ಆಚಾರ್ಯ,ಮೈಸೂರು
೧೮-೫-೦೮ ಸಂಜೆ ೫.೩೦ ಕ್ಕೆ
ವಿಷಯ:ನಿದರ್ಶನಪೂರ್ವಕಪಂಚವಿಧಭಕ್ತಿಗಳು
ಶ್ರೀಕೊರ್ಲಹಳ್ಳಿ ನರಸಿಂಹಾಚಾರ್ಯ, ಹುಬ್ಬಳ್ಳಿ
ವಿಷಯ:ಶ್ರೀನರಸಿಂಹ
ಶ್ರೀಬಿ.ಎನ್.ವಿಜಯೀಂದ್ರಾಚಾರ್ಯ ,ಮೈಸೂರು

ಶ್ರೀಪಾದರಿಂದ ಅನುಗ್ರಹಸಂದೇಶ

                                                    
ಸಾಯಂಕಾಲ ೭.೩೦ 
ಸಂವಾದ ರೂಪಕಗಳು - ಅಭಿವ್ಯಕ್ತಿಕಲಾತಂಡ, ಧಾರವಾಡ
ಶ್ರೀಕೃಷ್ಣಸಮರ್ಪಣೆ
ಶ್ರೀಗಳವರಿಂದ ಫಲಮಂತ್ರಾಕ್ಷತೆ ವಿತರಣೆ


ವ್ಯವಸ್ಥಾಪಕರು, ಶ್ರೀ ಭಂಡಾರಕೇರಿ ಮಠ
ಶ್ರೀ ಭಾಗವತಾಶ್ರಮ ಪ್ರತಿಷ್ಠಾನ, ೧೩೪೩, ಗಿರಿನಗರ, ಬೆಂಗಳೂರು - ೫೬೦ ೦೮೫