| ಕಾರ್ಯಕ್ರಮದ ವಿವರ ೫.೫.೦೬ ಬೆಳಿಗ್ಗೆ: ೮.೦೦ ಬ್ರಹ್ಮಸೂತ್ರದ ಉಪನ್ಯಾಸಗಳು
೧. ವಿಷಯ : ಬ್ರಹ್ಮಸೂತ್ರದ ಪ್ರಥಮಾಧ್ಯಾಯದ ಪ್ರಥಮಪಾದ
ಶ್ರೀ ಹೊನ್ನಾಳಿ ಕೃಷ್ಣಾಚಾರ್ಯ ೨. ವಿಷಯ : ಬ್ರಹ್ಮಸೂತ್ರದ ಪ್ರಥಮಾಧ್ಯಾಯದ ದ್ವಿತೀಯಪಾದ ಶ್ರೀ ಬಿ.ಎನ್. ವೆಂಕಟೇಶಚಾರ್ಯ ೩. ವಿಷಯ : ಬ್ರಹ್ಮಸೂತ್ರದ ಪ್ರಥಮಾಧ್ಯಾಯದ ತೃತೀಯಪಾದ ಶ್ರೀ ಜಿ.ಪಿ. ನಾಗರಾಜ ಆಚಾರ್ಯ ಸಂಜೆ: ೫.೦೦ ರಾಮಾಯಣ ಉಪನ್ಯಾಸಗಳು
೧. ವಾಲ್ಮೀಕಿ ರಾಮಾಯಣದ ಬಾಲಕಾಂಡ - ಶ್ರೀ ಹೊನ್ನಾಳಿ ಕೃಷ್ಣಾಚಾರ್ಯ
೨. ಅಯೋಧ್ಯಾಕಾಂಡ - ಶ್ರೀ ಬಿ.ಎನ್. ವೆಂಕಟೇಶಚಾರ್ಯ ೩. ಅರಣ್ಯಕಾಂಡ - ಶ್ರೀ ಜಿ.ಪಿ. ನಾಗರಾಜ ಆಚಾರ್ಯ ೬.೫.೦೬
ಬೆಳಿಗ್ಗೆ: ೮.೦೦ ಬ್ರಹ್ಮಸೂತ್ರದ ಉಪನ್ಯಾಸಗಳು
೧. ವಿಷಯ : ಬ್ರಹ್ಮಸೂತ್ರದ ಪ್ರಥಮಾಧ್ಯಾಯದ ಚತುರ್ಥಪಾದ
ಶ್ರೀ ಬಿ.ಎನ್. ವಿಜಯೀದ್ರ, ಮೈಸೂರು ೨. ವಿಷಯ : ಬ್ರಹ್ಮಸೂತ್ರದ ದ್ವಿತೀಯಾಧ್ಯಾಯದ ಪ್ರಥಮಪಾದ ಶ್ರೀ ಡಿ. ರಾಮಚಂದ್ರಾಚಾರ್ಯ ೩. ವಿಷಯ : ಬ್ರಹ್ಮಸೂತ್ರದ ದ್ವಿತೀಯಾಧ್ಯಾಯದ ದ್ವಿತೀಯಪಾದ ಶ್ರೀ ವಾದಿರಾಜ ಅಗ್ನಿಹೋತ್ರಿ ಸಂಜೆ: ೫.೦೦ ರಾಮಾಯಣ ಉಪನ್ಯಾಸಗಳು
೧. ಕಿಷ್ಕಿಂಧಾಕಾಂಡ - ಶ್ರೀ ಬಿ.ಎನ್. ವಿಜಯೀದ್ರ
೨. ಸುಂದರಕಾಂಡ - ಶ್ರೀ ಡಿ. ರಾಮಚಂದ್ರಾಚಾರ್ಯ ೩. ಯುದ್ಧಕಾಂಡ - ಶ್ರೀ ವಾದಿರಾಜ ಅಗ್ನಿಹೋತ್ರಿ ೭.೫.೦೬
ಬೆಳಿಗ್ಗೆ: ೮.೦೦ ಬ್ರಹ್ಮಸೂತ್ರದ ಉಪನ್ಯಾಸಗಳು
೧. ವಿಷಯ : ಬ್ರಹ್ಮಸೂತ್ರದ ದ್ವಿತೀಯಾಧ್ಯಾಯದ ತೃತೀಯಪಾದ
ಶ್ರೀ ಶ್ರೀನಿವಾಸವರಖೇಡಿ ೨. ವಿಷಯ : ಬ್ರಹ್ಮಸೂತ್ರದ ದ್ವಿತೀಯಾಧ್ಯಾಯದ ಚತುರ್ಥಪಾದ ಶ್ರೀ ಸಿ.ಹೆಚ್. ಶ್ರೀನಿವಾಸಮೂರ್ತಿ ೩. ವಿಷಯ : ಬ್ರಹ್ಮಸೂತ್ರದ ತೃತೀಯಾಧ್ಯಾಯದ ಪ್ರಥಮಪಾದ ಶ್ರೀ ಡಾ|| ವಿಜಯಸಿಂಹಾಚಾರ್ಯ ಸಂಜೆ: ೫.೦೦ ರಾಮಾಯಣ ಭಾರತ ಉಪನ್ಯಾಸಗಳು
೧. ಉತ್ತರಕಾಂಡ - ಶ್ರೀ ಶ್ರೀನಿವಾಸವರಖೇಡಿ
೨. ಭಾರತದ ಆದಿಪರ್ವ - ಶ್ರೀ ಸಿ.ಹೆಚ್. ಶ್ರೀನಿವಾಸಮೂರ್ತಿ ೩. ಸಭಾಪರ್ವ - ಶ್ರೀ ಡಾ|| ವಿಜಯಸಿಂಹಾಚಾರ್ಯ ೮.೫.೦೬
ಬೆಳಿಗ್ಗೆ: ೮.೦೦ ಬ್ರಹ್ಮಸೂತ್ರದ ಉಪನ್ಯಾಸಗಳು
೧. ವಿಷಯ : ಬ್ರಹ್ಮಸೂತ್ರದ ತೃತೀಯಾಧ್ಯಾಯದ ದ್ವಿತೀಯಪಾದ
ಶ್ರೀ ರಾಮನಾಥ ಆಚಾರ್ಯ ೨. ವಿಷಯ : ಬ್ರಹ್ಮಸೂತ್ರದ ತೃತೀಯಾಧ್ಯಾಯದ ತೃತೀಯಪಾದ ಶ್ರೀ ಡಾ|| ಸುರೇಶಾಚಾರ್ಯ ೩. ವಿಷಯ : ಬ್ರಹ್ಮಸೂತ್ರದ ತೃತೀಯಾಧ್ಯಾಯದ ಚತುರ್ಥಪಾದ ಶ್ರೀ ನಾಗೇದ್ರಪ್ರಸಾದ ಆಚಾರ್ಯ ಸಂಜೆ: ೫.೦೦ ಭಾರತ ಉಪನ್ಯಾಸಗಳು ಮತ್ತು
ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರಿಗೆ ತುಲಾಭಾರ ಶ್ರೀಕಾಂತ ಕೆಮ್ತೂರರವರಿಗೆ ಪ್ರಶಸ್ತಿ ಪ್ರದಾನ - ಸನ್ಮಾನ.
೧. ಅರಣ್ಯಪರ್ವ - ಶ್ರೀ ರಾಮನಾಥ ಆಚಾರ್ಯ
೨. ವಿರಾಟಪರ್ವ - ಶ್ರೀ ಡಾ|| ಸುರೇಶಾಚಾರ್ಯ ೩. ಉದ್ಯೋಗಪರ್ವ - ಶ್ರೀ ನಾಗೇದ್ರಪ್ರಸಾದ ಆಚಾರ್ಯ ಸಂಯಂಕಾಲ ೭.೦೦ ಶ್ರೀ ರಾಮಚಂದ್ರ ಮೈಸೂರು ಇವರಿಂದ ದಾಸರ ಕೀರ್ತನೆಗಳು ೯.೫.೦೬
ಬೆಳಿಗ್ಗೆ: ೮.೦೦ ಬ್ರಹ್ಮಸೂತ್ರ,ಮಹಾಭಾರತಹಾಗೂ ಅವತಾರಗಳ ಉಪನ್ಯಾಸಗಳು
೧. ಬ್ರಹ್ಮಸೂತ್ರದ ಚತುರ್ಥಾಧ್ಯಾಯದ ದ್ವಿತೀಯಪಾದ, ಭೀಷ್ಮಪರ್ವ
ಶ್ರೀ ಕೃಷ್ಣಕುಮಾರಾಚಾರ್ಯ ೨. ಬ್ರಹ್ಮಸೂತ್ರದ ಚತುರ್ಥಾಧ್ಯಾಯದ ದ್ವಿತೀಯಪಾದ, ದ್ರೋಣಪರ್ವ ಶ್ರೀ ಕೇಶವಬಾಯರಿ ೩. ಬ್ರಹ್ಮಸೂತ್ರದ ಚತುರ್ಥಾಧ್ಯಾಯದ ಚತುರ್ಥಪಾದ, ಕರ್ಣಪರ್ವ ಶ್ರೀ ಶಂಕರನಾರಾಯಣ ಅಡಿಗ ೪. ಬ್ರಹ್ಮಸೂತ್ರದ ಚತುರ್ಥಾಧ್ಯಾಯದ ಚತುರ್ಥಪಾದ, ಶಲ್ಯಪರ್ವ ಶ್ರೀ ಕೊರಟಗೆರೆ ವಾಸುದೇವಾಚಾರ್ಯ ೫. ಗದಾಪರ್ವ - ಮತ್ಸ್ಯ - ಶ್ರೀ ಎ. ಗುರುಪ್ರಸಾದಾಚಾರ್ಯ ೬. ಸುಷುಪ್ತಿಪರ್ವ - ಕೂರ್ಮ - ಶ್ರೀ ಕಾಂತಾಚಾರ್ಯ ೭. ಶಂತಿಪರ್ವ - ವರಾಹ - ಶ್ರೀ ಖಗವರಧ್ವಜವಿಠಲದಾಸರು ೮. ಅನುಶಸನಪರ್ವ - ವಾಮನ - ಶ್ರೀ ಪವಮಾನಚಾರ್ಯ ಕಲ್ಲಾಪುರ ೯. ಅಶ್ವಮಾಧಿಕಪರ್ವ - ಭಾರ್ಗವ - ಶ್ರೀ ವೆಂಕಟೇಶ ಚಾರ್ಯ ೧೦. ಮೌಸಲಪರ್ವ - ಶ್ರೀರಾಮ - ಶ್ರೀ ಅಂಬರೀಷಾಚಾರ್ಯ ೧೨. ಸ್ವರ್ಗಾರೋಹಣಪರ್ವ - ಬುದ್ದ - ಶ್ರೀ ಚತುರ್ವೇದಿ ವೇದವ್ಯಾಸಾಚಾರ್ಯ ೧೩. ಹಯಗ್ರೀವ - ಭವಿಷ್ಯತ್ಪರ್ವ - ಶ್ರೀ ರಂಗನಾಥಕಟ್ಟಿ ಸಂಯಂಕಾಲ ೮.೦೦ ವಿವಿಧ ಭಜನಾ ಮಂಡಳಿಗಳಿಂದ ಭಜನೆ
೧೦-೫-೦೬ ಬೆಳಿಗ್ಗೆ ೧೦.೩೦ ಕ್ಕೆ ಶ್ರೀರಾಮನ ಬಗ್ಗೆ ಪ್ರಶ್ನೋತ್ತರ ಸಂವಾದ
೧. ಪ್ರಶ್ನೆ - ಶ್ರೀ ರಾಮಚಂದ್ರ ಬಾಟ್ನಿ
೨. ಉತ್ತರ - ಶ್ರೀ ಕೆ.ಸಿ. ವೇದಾವ್ಯಾಸಚಾರ್ಯ ಶ್ರೀ ಕೃಷ್ಣನ ಬಗ್ಗೆ ಪ್ರಶ್ನೋತ್ತರ ಸಂವಾದ
೧. ಪ್ರಶ್ನೆ - ಶ್ರೀ ಆನಂದತೀರ್ಥ ನಾಗಸಂಪಿಗೆ
೨. ಉತ್ತರ - ಶ್ರೀ ಜಯತೀರ್ಥಾಚಾರ್ಯ ಮಳಗಿ ಅಪರಾಹ್ನ ೩.೦೦ ವಸಂತೋತ್ಸವ
ಅಪರಾಹ್ನ ೪.೩೦ ವೇದವ್ಯಾಸ ವಿದ್ಯಾಮಾನ್ಯ ಶೋಭಾಯಾತ್ರೆ ಸಾಯಂಕಾಲ ೫.೩೦ ಸಭಾಕಾರ್ಯಕ್ರಮ ಉಪನ್ಯಾಸ ಕಾರ್ಯಕ್ರಮ ಮಧ್ವಸಿದ್ಧಾಂತ ಬಗ್ಗೆ ಪಾಶ್ಚಾತ್ಯರ ಅನಿಸಿಕೆ ಮತ್ತು ಮಧ್ವಸಿದ್ಧಾಂತ ಪ್ರಸಾರಕ್ಕಾಗಿ ಕೈಗೊಳ್ಳಬೇಕಾದ ಉಪಾಯ ಡಾ|| ವಿದ್ವಾನ್ ಪ್ರಭಂಜನಾಚಾರ್ಯ ಶ್ರೀ ಭಗವಾನ್ ವೇದವ್ಯಾಸರು - ಶ್ರೀ ಡಾ|| ಆನಂದತೀರ್ಥ ನಾಗಸಂಪಿಗೆ ೬.೩೦ ವೇದವ್ಯಾಸರ ಕೃತಿಗಳ ತುಲಾಭಾರ ೬.೪೫ ಸುಲಲಿತ ಭಾಗವತ ಗ್ರಂಥದ ಅರ್ಪಣೆ ೭.೦೦ ಶ್ರೀ ಭಂಡಾರಕೇರಿ ಶ್ರೀಪಾದರಾದ ಶ್ರೀ ವಿದ್ಯೇಶ ತೀರ್ಥರಿಂದ ವಿದ್ವಾಂಸರಿಗೆ ಪ್ರಶಸ್ತಿ ಪ್ರದಾನ ಪೂರ್ವಕ ಸನ್ಮಾನ ಶ್ರೀ ವಿದ್ವಾನ್ ಕೇಶವ ಬಾಯರಿ, ಶ್ರೀ ಪೂರ್ಣ ಪ್ರಜ್ಞವಿದ್ಯಾಪೀಠ ಇವರಿಗೆ ಶ್ರೀ ಕೆಮ್ತೂರು ಗುರುರಾಜಭಟ್ ಸ್ಮಾರಕದತ್ತಿ ಪ್ರಶಸ್ತಿ ಯೋಜನೆಯ ''ಶ್ರೀ ರಾಜವಿದ್ಯಾಮಾನ್ಯ ಪ್ರಶಸ್ತಿ'' ಪ್ರದಾನಪೂರ್ವಕ ಸನ್ಮಾನ ವಿದ್ವಾನ್ ಶ್ರೀ ಪಗಡಾಲ ಆನಂದತೀರ್ಥ ಆಚಾರ್ಯ, ವಿಶೇಷಾಧಿಕಾರಿ ಶ್ರೀತಿರುಪತಿ ದಾಸಸಾಹಿತ್ಯ ಪ್ರಾಜೆಕ್ಟ್, ಇವರಿಗೆ ಶ್ರೀ ಶ್ರೀನಿವಾಸ ಶ್ರೇಯಸ್ ಸ್ಮಾರಕ ದತ್ತಿ ಪ್ರಶಸ್ತಿ ಯೋಜನೆಯ '' ಶ್ರೀ ಭಂಡರಕೇರಿರಾಜಹಂಸ'' ಪ್ರಶಸ್ತಿ ಪ್ರದಾನ ಪೂರ್ವಕ ಸನ್ಮಾನ ೮.೦೦ ಸಂಗೀತ : ಶ್ರೀಮತಿ ಜಯಶ್ರೀ ದೇವಳಿ ೧೧ - ೫ - ೦೬ ಬೆಳಿಗ್ಗೆ ೮.೦೦ ವಿದ್ವಾಂಸರಿಂದ ಉಪನ್ಯಾಸಗಳು
೧. ಬೃಹತೀಸಹಸ್ರ - ಶ್ರೀ ವಿದ್ವಾನ್ ಶೇಷಗಿರಿ ಆಚಾರ್ಯ
೨. ತತ್ತ್ವಮಸಿ ಶ್ರುತ್ಯರ್ಥ - ಶ್ರೀ ವಿದ್ಯಾನ್ ಡಿ. ಪ್ರಹ್ಲಾದಾಚಾರ್ಯ ೩. ಅಹಂ ಬ್ರಹ್ಮಾಸ್ಮಿ ಶ್ರುತ್ಯರ್ಥ - ಶ್ರೀ ತಿರುಮಲ ಕುಲಕರ್ಣಿ ೪. ಭಾಗವತದ ೧೨-೫-೪೮ ಮತ್ತು ೧೨-೫-೫೪ ಶ್ಲೋಕಗಳ ಬಗ್ಗೆ ಉಪನ್ಯಾಸ - ಶ್ರೀ ಹಯವದನ ಪುರಾಣಿಕರು
ಸಾಯಂಕಾಲ ೫-೦೦ ಗಂಟೆಗೆ ಉಪನ್ಯಾಸಗಳು
೧. ಮಹಾಭಾರತದ ಪರಿಶುದ್ಧಪಾಠ - ವಿದ್ವಾನ್ ಶೇಷಗಿರಿ ಆಚಾರ್ಯ
೨. ಪ್ರಹ್ಲಾದನ ಸಂದೇಶ - ಡಿ|| ಪ್ರಹ್ಲಾದಾಚಾರ್ಯ ೩. ನರಸಿಂಹಾವತಾರ - ತಿರುಮಲ ಕುಲಕರ್ಣಿ ೪. ಹರಿಕಥಾಮೃತಸಾರದ ಕರುಣಾ ಸಂಧಿ - ಹಯವದನ ಪುರಾಣಿಕರು ೭-೦೦ ಹಾವೇರಿ ವೈದ್ಯ ಸಹೋದರರಿಗೆ ಸನ್ಮಾನ
೭-೩೦ ಸಂಗೀತ ಶ್ರೀ ಜಯರಾಮ ಕುಲಕರ್ಣಿ
|