www.vidyeshabhandara.org  https://www.facebook.com/surottamateertha

Sri Bhagavathashrama, Girinagar 2nd Phase Bangalore 560 085, Ph: 080 26721527, 26791236 

Upcoming Events:

Copyright © Sudhindra Rao

ಜನವರಿ ೩೧ಮಹಾಬಾರ ತ ತಾತ್ಪರ್ಯ ನಿರ್ಣಯ ಪಾಠ   ಬೆಳಿಗ್ಗೆ  ೧೧ ಕ್ಕೆ.ಸಾಯಂಕಾಲ ದ ಪ್ರವಚನ ಎಂದಿನಂತೆ ಸಂಜೆ ೫.೩೦ ಕ್ಕೆ.

ಬ್ರವರಿ ೧ ರಿಂದ ಶ್ರೀಮದ್ಭಾಗವತ ಚತುರ್ದಶಾಹ ಪ್ರವಚನ ಮಾಲಿಕೆ ಪ್ರಾರಂಭ ವಾಗಲಿದೆ.ವಿವರಗಳು ಈ ಕೆಳಕಂಡ ಆಹ್ವಾನಪತ್ರಿಕೆಯಲ್ಲಿ ನೀಡಲಾಗಿದೆ.

ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರ ಜನ್ಮದಿನ ಸಂವತ್ಸರ ಸಮಾರಂಭ ಹಾಗೂ
೧೨ನೇ ಶ್ರೀರಾಮನವಮಿ ಮಹೋತ್ಸವ - ೨೦೧೫
ಶ್ರೀ ಮನ್ಮಥನಾಮ ಸಂವತ್ಸರ ಚೈತ್ರ ಶುಕ್ಲ ಪಾಡ್ಯ ಶನಿವಾರ ತಾ: ೨೧-೩-೨೦೧೫ ರಿಂದ ಚೈತ್ರ ಶುಕ್ಲ ದಶಮಿ ಭಾನುವಾರ ತಾ: ೨೯-೩-೨೦೧೫ ರವರೆಗೆ ಶ್ರೀಮಠದಲ್ಲಿ ಶ್ರೀರಾಮನವಮಿ ಮಹೋತ್ಸವ ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ ೭.೩೦ ಕ್ಕೆ ಹೋಮ ಸಂಕಲ್ಪ, ೮.೦೦ ಕ್ಕೆ ಹೋಮಗಳು, ೧೦,೩೦ ಕ್ಕೆ ಶ್ರೀಗಳಿಂದ ಮಹಾಪೂಜೆ.
ಪ್ರತಿದಿನ ಸಂಜೆ ೬.೦೦ ರಿಂದ ೭.೩೦ ರವರೆಗೆ ಮ|| ಶಾ|| ಸಂ|| ವಿ|| ಅರುಣಾಚಾರ್ಯ ಕಾಖಂಡಕಿ ಇವರಿ
ಂದ "ಶ್ರೀಮದ್ರಾಮಾಯಣ" ದ ಉಪನ್ಯಾಸ (೨೪ ಮತ್ತು ೨೫ ರ ದಾಸವಾಣಿ ಕಾರ್ಯಕ್ರಮ ಹೊರತುಪಡಿಸಿ)
೨೪-೩-೧೫ ದಾಸವಾಣಿ ಶ್ರೀಮತಿ ವಿ.ಎನ್. ಕವಿತಾ ಮತ್ತು ಶ್ರೀಮತಿ ಭಾಗ್ಯಶ್ರೀ ಇವರಿಂದ
೨೫-೩-೧೫ ದಾಸವಾಣಿ ಶ್ರೀಮತಿ ಲಕ್ಷ್ಮೀಶ್ರೀನಿಧಿ ಇವರಿಂದ
.